ಕಳೆದ 4 ಆವೃತ್ತಿಗಳಲ್ಲಿ ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶೃತಿ ಹಾಗೂ ಪ್ರಥಮ್  ಟ್ರೋಪಿ ಗೆದ್ದುಕೊಂಡಿದ್ದರು. ಪ್ರತಿಯೊಂದು ಆವೃತ್ತಿಯಲ್ಲೂ ವಿಶಿಷ್ಟತೆ ಹೊಂದಿರುವ ಬಿಗ್'ಬಾಸ್ ಈ ಬಾರಿ ಮತ್ತಷ್ಟು ವಿಶೇಷತೆ ಹೊಂದಿರುತ್ತದೆ. ಸಾರ್ವಜನಿಕರಿಗೂ ಈ ಸಾರಿ ಅವಕಾಶವಿದೆಯೆಂದು ಆಯೋಜಕರೆ ತಿಳಿಸಿದ್ದಾರೆ. ಇದಕ್ಕಾಗಿ ಸಿದ್ದತೆಗಳು ಸಹ ನಡೆಯುತ್ತಿದೆ.

ಕನ್ನಡ ರಿಯಾಲಿಟಿ ಶೋಗಳಲ್ಲೇ ಪ್ರಮುಖ ಸ್ಥಾನ ಹೊಂದಿರುವ ಬಿಗ್'ಬಾಸ್'ನ 5 ಆವೃತ್ತಿಯನ್ನು ಶೀಘ್ರದಲ್ಲಿಯೇ ಶುರುವಾಗಲಿದೆ. ಈಗಾಗಲೇ ಸ್ಪರ್ಧಿ'ಗಳ ಬೇಟೆ ಶುರುವಾಗಿದೆ. ಕಳೆದ 4 ಆವೃತ್ತಿಗಳಿಗಿಂತ ವಿಭಿನ್ನವಾಗಿ ಆಯೋಜಿಸುವ ಯೋಜನೆಯಲ್ಲಿ ಕಾರ್ಯಕ್ರಮ ತಂಡ ಸಿದ್ಧವಾಗಿದೆ.

ಕಳೆದ 4 ಆವೃತ್ತಿಗಳಲ್ಲಿ ವಿಜಯ್ ರಾಘವೇಂದ್ರ, ಅಕುಲ್ ಬಾಲಾಜಿ, ಶೃತಿ ಹಾಗೂ ಪ್ರಥಮ್ ಟ್ರೋಪಿ ಗೆದ್ದುಕೊಂಡಿದ್ದರು. ಪ್ರತಿಯೊಂದು ಆವೃತ್ತಿಯಲ್ಲೂ ವಿಶಿಷ್ಟತೆ ಹೊಂದಿರುವ ಬಿಗ್'ಬಾಸ್ ಈ ಬಾರಿ ಮತ್ತಷ್ಟು ವಿಶೇಷತೆ ಹೊಂದಿರುತ್ತದೆ. ಸಾರ್ವಜನಿಕರಿಗೂ ಈ ಸಾರಿ ಅವಕಾಶವಿದೆಯೆಂದು ಆಯೋಜಕರೆ ತಿಳಿಸಿದ್ದಾರೆ. ಇದಕ್ಕಾಗಿ ಸಿದ್ದತೆಗಳು ಸಹ ನಡೆಯುತ್ತಿದೆ.

ಸಮಾಜದ ವಿವಿಧ ಸ್ತರದ ಗಣ್ಯರು 5ನೇ ಆವೃತ್ತಿ ಬಿಗ್'ಬಾಸ್'ನಲ್ಲಿ ಪಾಲ್ಗೊಳ್ಳಲಿದ್ದು, ಅವರ ಸಂಭಾವ್ಯ ಪಟ್ಟಿ ಇಂತಿದೆ.

1) ಕೋಮಲ್ (ನಟ)

2) ತಾರ (ನಟಿ)

3) ಸುನಿಲ್ ರಾವ್ (ನಟ)

4) ಭಾವನ (ನಟಿ)

5) ರಾಜು ತಾಳಿಕೋಟೆ (ಹಾಸ್ಯನಟ)

6) ಪಂಕಜ್ ನಾರಾಯಣ (ಎಸ್. ನಾರಾಯಣ್ ಪುತ್ರ)

7) ಮುರುಳಿ(ಒಗ್ಗರಣೆ, ಮುರುಳಿ ಹೋಟೆಲ್ ಖ್ಯಾತಿ)

8) ದಿಗಂತ್ (ನಟ)

9) ಅನುರಾಧ ಭಟ್ (ಗಾಯಕಿ)

10) ಸಂತೋಷ್ (ಪ್ರಥಮ್ ಸ್ನೇಹಿತ)

ಸೂಚನೆ: ಇದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ. ಮೇಲೆ ಹೆಸರಿಸಿರುವ ಸ್ಪರ್ಧಿಗಳಲ್ಲಿ ಬದಲಾದರೂ ಆಗಬಹುದು.