ಬರೀ ಡಬ್ಬಲ್ ಮಿನಿಂಗ್'ನಲ್ಲಿಯೇ ಮಾತನಾಡುವ ಪಾಚು ಶ್ರೀಮತಿ, ನ್ಯೂಸ್ ರೀಡರ್ ಶಿಥಲ್ ಇಬ್ಬರು ಕನ್ನಡ ಕೆಲವು ಪದಗಳನ್ನು ತಮ್ಮದೇ ಅರ್ಥಕೊಟ್ಟು ಮಾತನಾಡಿದ್ದಾರೆ.
ಬೆಂಗಳೂರು(ನ.05): ಕನ್ನಡ ಬಿಗ್ ಬಾಸ್ ಮನೆಯಲ್ಲಿ ಕನ್ನಡಕ್ಕಿಂತ ಇಂಗ್ಲೀಷ್ ಭಾಷೆಯೇ ಜಾಸ್ತಿ ಕೇಳಿಸುತ್ತಿದೆ ಎನ್ನುವ ಆರೋಪದ ಮಧ್ಯಯೇ ಮನೆಯಲ್ಲಿರುವ ಹೆಣ್ಣು ಮಕ್ಕಳು ಆಡುವ ಮಾತು ಕೇಳಿದ್ರೆ ನಮ್ಮ ಕಿವಿಗಳು ಪಾವನ.
ಬರೀ ಡಬ್ಬಲ್ ಮಿನಿಂಗ್'ನಲ್ಲಿಯೇ ಮಾತನಾಡುವ ಪಾಚು ಶ್ರೀಮತಿ, ನ್ಯೂಸ್ ರೀಡರ್ ಶಿಥಲ್ ಇಬ್ಬರು ಕನ್ನಡ ಕೆಲವು ಪದಗಳನ್ನು ತಮ್ಮದೇ ಅರ್ಥಕೊಟ್ಟು ಮಾತನಾಡಿದ್ದಾರೆ. ಅ ಮಾತುಗಳನ್ನು ಅವರದೇ ಬಾಯಿಂದ ಕೇಳಿ.. ನಾವಂತು ಹೇಳಕ್ಕೆ ಹೋಗಲ್ಲ.
