ಬಾಲಿಯಲ್ಲಿ ಬಿಗ್‌ಬಾಸ್ ಬೆಡಗಿಯರು
ಬಿಗ್ ಬಾಸ್ ಕನ್ನಡದ 5ನೇ ಸೀಸನ್ ಸ್ಪರ್ಧಿಗಳು ವಿಧ ವಿಧವಾಗಿ ಸುದ್ದಿಯಾಗುತ್ತಲೇ ಇದ್ದಾರೆ. ಇದೀಗ ಅನುಪಮಾ ಗೌಡ, ತಾಪಂಡ ಮತ್ತು ಶ್ರುತಿ ಪ್ರಕಾಶ್ ಸಹ ಸೇರಿದ್ದು, ಅಷ್ಟಕ್ಕೂ ಈ ಮೂವರು ಮಾಡಿದ್ದೇನು ಗೊತ್ತಾ?
16

ಈ ಬ್ಯೂಟಿಗಳು ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೂ ಫ್ರೆಂಡ್‌ಶಿಪ್ ಉಳಿಸಿಕೊಂಡಿರುವುದನ್ನು ತೋರಿಸಿಕೊಟ್ಟಿದ್ದಾರೆ.

26
ಇಂಡೋನೆಷಿಯಾದ ಬಾಲಿಯಲ್ಲಿ ಫ್ಯಾಷನ್ ಸ್ಟೇಟ್‌ಮೆಂಟ್ ಮಾಡುವಂಥ ಬಟ್ಟೆ ಧರಿಸಿದ್ದಾರೆ.

36
ಮೂವರು ತಮ್ಮ ಸಿಂಪಲ್ ನಗುವಿನಿಂದ ಎಲ್ಲರ ಮನ ಗೆದ್ದಿದ್ದಾರೆ.

46
ಅನುಪಮಾ ಗೌಡ ಬಿಗ್ ಬಿ ಫ್ಯಾಮಿಲಿಯೊಂದಿಗೆ ಇದೇ ಮೊದಲು ಫಾರಿನ್ ಟ್ರಿಪ್ ಮಾಡಿದ್ದು ವಿಶೇಷ.

56
ಕನ್ನಡಕ್ಕಾಗಿ ಒಂದನ್ನು ಒತ್ತಿ, ಕರಾಳ ರಾತ್ರಿ ಮತ್ತು ಲಂಡನ್‌ನಲ್ಲಿ ಲಂಬೋದರ ನಟಿಯರ ಬಿಂದಾಸ್ ಮೂಡ್.

66
'3 ಮಸ್ಕಿಟೋ' ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos