ಅಂತಿಮವಾಗಿ ಫೈನಲ್'ವರೆಗೂ ತಲುಪಿ ವಿಜೇತರಾದವರು ಪ್ರಥಮ್
ಖ್ಯಾತ ನಿರೂಪಕ, ನಟ, ಬಿಗ್‌ಬಾಸ್ ಸ್ಪರ್ಧಿ ನಿರಂಜನ್ ದೇಶಪಾಂಡೆ ಅವರು ಇದೇ 12ಕ್ಕೆ ಬೆಂಗಳೂರಿನಲ್ಲಿ ಯಶಸ್ವಿನಿ ಎನ್ನುವವರನ್ನು ಕೈ ಹಿಡಿಯಲಿದ್ದಾರೆ. ತಣಿಸಂದ್ರದ ಸ್ಯಾಂಡಲ್‌ವುಡ್ ಸ್ಟುಡಿಯೋದಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಚಿತ್ರರಂಗ, ಕಿರುತೆರೆಯ ಗಣ್ಯರು ಪಾಲ್ಗೊಂಡು ಹರಸಲಿದ್ದಾರೆ. ಕಿರುತರೆ ನಿರೂಪಕ ಹಾಗೂ ಆಯೋಜಕರಾಗಿದ್ದ ನಿರಂಜನ್ ದೇಶಪಾಂಡೆ ಬಿಗ್'ಬಾಸ್ ಕನ್ನಡ ರಿಯಾಲಿಟಿ ಶೋನ 4ನೇ ಆವೃತ್ತಿಯಲ್ಲಿ ಪ್ರಬಲ ಸ್ಪರ್ಧಿಯಾಗಿದ್ದರು. ಅಂತಿಮವಾಗಿ ಫೈನಲ್'ವರೆಗೂ ತಲುಪಿ ವಿಜೇತರಾದವರು ಪ್ರಥಮ್
