ಬಿಗ್ ಬಿ ಬಗ್ಗೆ ರಿವೀಲ್ ಆಯ್ತು ಬಿಗ್ ವಿಚಾರ

Bhojpuri actor Ravi Kishan makes big revelation about Amitabh Bachchan
Highlights

ಬೋಜ್’ಪುರಿ ಬೋಜ್’ಪುರಿ ನಟ ರವಿ ಕೃಷ್ಣನ್  ಫ್ಯಾಮಿಲಿ ವಿತ್ ಏಕ್ತಾ ಕಪೂರ್  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಕಾರ್ಯಕ್ರಮದ ಪ್ರಮೋಷನ್ ವೇಳೆ ವಿವಿಧ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.

ನವದೆಹಲಿ : ಬೋಜ್’ಪುರಿ ಬೋಜ್’ಪುರಿ ನಟ ರವಿ ಕೃಷ್ಣನ್  ಫ್ಯಾಮಿಲಿ ವಿತ್ ಏಕ್ತಾ ಕಪೂರ್  ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಕಾರ್ಯಕ್ರಮದ ಪ್ರಮೋಷನ್ ವೇಳೆ ವಿವಿಧ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ. ಇದೇ ವೇಳೆ ಅವರು ಇನ್ನೊಂದು ಪ್ರಮುಖ ವಿಚಾರವನ್ನು ಬಹಿರಂಗಪಡಿಸಿದ್ದು, ಅದರಲ್ಲಿ ತಮ್ಮ ಸ್ಫೂರ್ತಿ ಯಾರು ಎನ್ನುವುದನ್ನೂ ಕೂಡ ಅವರು ರಿವೀಲ್ ಮಾಡಿದ್ದಾರೆ.

ತಮಗೆ ಯಾವುದೇ ರೀತಿಯಿಂದಲೂ ಕೂಡ ಟೆನ್’ಶನ್ ಆದಾಗ ನೆನೆಸಿಕೊಳ್ಳುವುದು  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನು ಎಂದು ಹೇಳಿದ್ದಾರೆ.

ನನಗೆ ಯಾವುದೇ ರೀತಿಯಾದ ಒತ್ತಡಗಳು ಎದುರಾದಾಗಲೂ ಕೂಡ ಬಿಗ್ ಬಿ ಅವರನ್ನು ನೆನೆಸಿಕೊಳ್ಳುತ್ತೇನೆ. ಆಗ ಎಂತಹ ಒತ್ತಡವಿದ್ದರೂ ಕೂಡ ಸಂಪೂರ್ಣ ನಿವಾರಣೆಯಾಗುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

loader