ವಿದ್ಯಾ ಬಾಲನ್ ಬಹುನಿರೀಕ್ಷಿತ ಚಿತ್ರ ಬೇಗಂ ಜಾನ್ ಚಿತ್ರ ಇಂದು  ಬಿಡುಗಡೆಯಾಗಿದೆ. ಎಂದಿನಂತೆ ವಿದ್ಯಾ ಬಾಲನ್ ರ ಬೋಲ್ಡ್ ಅಂಡ್ ಫೈರಿ ನಟನೆಯತ್ತ ಎಲ್ಲರ ಕಣ್ಣಿದೆ. ವಿದ್ಯಾ ಬಾಲನ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ವೇಶ್ಯಾಗೃಹದ ಯಜಮಾನಿಯ ಪಾತ್ರಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ನವದೆಹಲಿ (ಏ.14): ವಿದ್ಯಾ ಬಾಲನ್ ಬಹುನಿರೀಕ್ಷಿತ ಚಿತ್ರ ಬೇಗಂ ಜಾನ್ ಚಿತ್ರ ಇಂದು ಬಿಡುಗಡೆಯಾಗಿದೆ. ಎಂದಿನಂತೆ ವಿದ್ಯಾ ಬಾಲನ್ ರ ಬೋಲ್ಡ್ ಅಂಡ್ ಫೈರಿ ನಟನೆಯತ್ತ ಎಲ್ಲರ ಕಣ್ಣಿದೆ. ವಿದ್ಯಾ ಬಾಲನ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ವೇಶ್ಯಾಗೃಹದ ಯಜಮಾನಿಯ ಪಾತ್ರಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಬೇಗಂ ಜಾನ್ ಚಿತ್ರ ಬಂಗಾಲಿ ಚಿತ್ರ ರಾಜ್ ಕಹಿನಿ ಚಿತ್ರದ ರಿಮೇಕ್ ಆಗಿದ್ದು, ಶ್ರೀಜಿತ್ ಮುಖರ್ಜಿ ನಿರ್ದೇಶಿಸಿದ್ದಾರೆ. ಕೆಲವರು ವಿದ್ಯಾ ಬಾಲನ್ ಅಭಿನಯವನ್ನು ಮೆಚ್ಚಿದರೆ ಇನ್ನು ಕೆಲವರು ಚುಂಕಿ ಪಾಂಡೆ ಅಭಿನಯಕ್ಕೆ ಮಾರು ಹೋಗಿದ್ದಾರೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೇಗಿದೆ ಎಂದು ತಿಳಿದುಕೊಳ್ಳಲು ವೀಕೆಂಡ್ ನಲ್ಲಿ ಫ್ರೆಂಡ್ಸ್ ಜೊತೆ ಹೋಗಿ ನೋಡಿ ಎಂಜಾಯ್ ಮಾಡಬಹುದು.