ಬೆಂಗಳೂರು ತಮಗೆ ತವರು ಮನೆ ಇದ್ದ ಹಾಗೆ, ತಮ್ಮ ಬಾಲ್ಯ ಇಲ್ಲಿಯೇ ಕಳೆದಿದ್ದು, ಆಗಾಗ ಬಂದು ಹೋಗ್ತಿನಿ ಎಂದರು.

ಮಾಜಿ ವಿಶ್ವಸುಂದರಿ ಲಾರಾ ದತ್ತ ಇವತ್ತು ಬೆಂಗಳೂರಿಗೆ ಬಂದಿದ್ದರು. ಖಾಸಗಿ ಕಾರ್ಯಕ್ರಮದಲ್ಲಿ ಬಾಗವಹಿಸಲು ಬಂದಿದ್ದ ಲಾರಾ ದತ್ತಾ ಮಾಧ್ಯಮದ ಜೊತೆ ಮಾತನಾಡಿದರು. ಲಾರಾ ದತ್ತಾ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮ ಹೋಮ್ ಪ್ರೋಡಕ್ಷನ್ ನಲ್ಲಿ 2 ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಆದರೆ, ಆ ಸಿನಿಮಾ ಬಗ್ಗೆ ಹೆಚ್ಚೇನೂ ಹೇಳದೆ ಇದ್ದರೂ, ಬೆಂಗಳೂರು ಕುರಿತು ಹೇಳಿಕೊಂಡ್ರು. ಬೆಂಗಳೂರು ತಮಗೆ ತವರು ಮನೆ ಇದ್ದ ಹಾಗೆ, ತಮ್ಮ ಬಾಲ್ಯ ಇಲ್ಲಿಯೇ ಕಳೆದಿದ್ದು, ಆಗಾಗ ಬಂದು ಹೋಗ್ತಿನಿ ಎಂದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred