ನಂದಮೂರಿ ಬಾಲಕೃಷ್ಣ ನಟಿಸುತ್ತಿರುವ ಐತಿಹಾಸಿಕ ಚಿತ್ರ ಗೌತಮಿಪುತ್ರ ಶಾತಕರ್ಣಿ ಚಿತ್ರದ ಆಫೀಶಿಯಲ್ ಟೀಸರ್ ಬಿಡುಗಡೆಯಾಗಿದೆ.

ನಂದಮೂರಿ ಬಾಲಕೃಷ್ಣ ಶಾತಕರ್ಣಿರಾಜನಾಗಿ ಅಬ್ಬರಿಸಿದ್ದಾರೆ. ಶಾತವಾಹನರು ಮತ್ತು ಗ್ರೀಕರ ನಡುವೆ ನಡೆಯುವ ಸಮರದ ಸನ್ನಿವೇಶದ ಕಥೆ ಅಂತಾ ಹೇಳಲಾಗಿದೆ. 

ನಂದಮೂರಿ ಬಾಲಕೃಷ್ಣ ಅಭಿನಯಿಸುತ್ತಿರುವ 100ನೇ ಸಿನಿಮಾ ಇದಾಗಿದೆ. 55 ಸೆಕೆಂಡು ಟೀಸರ್ ಬಾಲಕೃಷ್ಣ ಅಭಿಮಾನಿಗಳಿಗೆ ಸಖತ್ ಕಿಕ್ ನೀಡಲಿದೆ. ರಾಧಾಕೃಷ್ಣ ಜಗರ್ಲಮುಡಿ ಗೌತಮಿ ಪುತ್ರ ಶಾತಕರ್ಣಿ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ..