ಸದ್ಯ ಹೆಚ್ಚು ಪ್ರಚಲಿತದಲ್ಲಿರುವ 360 ಡಿಗ್ರಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಾಹುಬಾಲಿ 2 ಸೆಟ್ ನ ಕುರಿತಂತೆ ಮಾಹಿತಿ, ಚಿತ್ರಿಕರಣ ನಡೆಯುತ್ತಿರುವ ರೀತಿಯನ್ನು ತೋರಿಸಲಾಗಿದೆ. 

ಹೈದರಬಾದ್(ಅ.29): ಬಾಹುಬಲಿ-2 ಚಿತ್ರ ಪ್ರಚಾರ ಆರಂಭಿಸಿರುವ ನಿರ್ದೇಶಕ ರಾಜಮೌಳಿ ಇಲ್ಲಿಯೂ ನೂತನ ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಇಲ್ಲಿಯೂ ಹೊಸ ಮಾದರಿಯಲ್ಲಿ ಅಭಿಮಾನಿಗಳನ್ನು ತಲುಪಲು ಪ್ರಯತ್ನಿಸಿದ್ದಾರೆ. 

ಸದ್ಯ ಹೆಚ್ಚು ಪ್ರಚಲಿತದಲ್ಲಿರುವ 360 ಡಿಗ್ರಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ ಬಾಹುಬಾಲಿ 2 ಸೆಟ್ ನ ಕುರಿತಂತೆ ಮಾಹಿತಿ, ಚಿತ್ರಿಕರಣ ನಡೆಯುತ್ತಿರುವ ರೀತಿಯನ್ನು ತೋರಿಸಲಾಗಿದೆ. 

ವಿಡಿಯೋದಲ್ಲಿ ಅನುಷ್ಕಾ, ಕಟ್ಟಪ್ಪ, ರಾಣ, ಬಾಹುಬಲಿ ಎಲ್ಲಾರು ಮಾತನಾಡಿದ್ದು, ಮಹಿಷ್ಮತಿ ಆಸ್ಥಾನ ಹೇಗಿದೆ ಎಂಬುದನ್ನು ತೋರಿಸಲಾಗಿದೆ. ಬಾಹುಬಲಿನ 2 ಚಿತ್ರ ಮುಂದಿನ ವರ್ಷ ಎಪ್ರೀಲ್ ನಲ್ಲಿ ತೆರೆಗೆ ಬರಲಿದ್ದು, ಆದರೆ ಪ್ರಚಾರ ಕಾರ್ಯ ಈಗಾಗಲೇ ಆರಂಭಗೊಂಡಿದೆ.