Asianet Suvarna News Asianet Suvarna News

ಕೊನೆಗೂ ಬಿಡುಗಡೆ ಆಯ್ತು ಬಾಹುಬಲಿ-2 ಫಸ್ಟ್ ಲುಕ್ : ಟೀಸರ್ ಯಾವಾಗ ಅಂತೀರಾ...?

Bahubali 2 First Look Official

ಹೈದರಬಾದ್(ಅ.01): ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಬಾಹುಬಲಿ-2 ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು,  ಬಾಹುಬಲಿ-2 ಟೈಟಲ್ ಅನಾವರಣಗೊಂಡಿದೆ.

ಆದರೆ ಟೈಟಲ್ ರಿಲೀಸ್ ಕಾರ್ಯಕ್ರಮದಲ್ಲಿ ಬಾಹುಬಲಿ-2 ಚಿತ್ರದ ಒಂದೇ ಒಂದು ಫೋಸ್ಟರ್ ಕೂಡ ರಿವೀಲ್ ಆಗಿಲಿಲ್ಲ. 

ಟೀಜರ್ ಕೂಡ ಶೀಘ್ರವೇ ರಿಲೀಸ್ ಆಲಿಗದೆ ಎಂದು ಚಿತ್ರ ತಂಡ ಹೇಳಿದ್ದು,  ಅದು ಪ್ರಭಾಸ್ ಜನ್ಮ ದಿನಂದು. ಅಲ್ಲಿಯವರೆಗೂ ಕಾಯಬೇಕಿದೆ. 
 

Latest Videos
Follow Us:
Download App:
  • android
  • ios