ಸ್ಯಾಂಡಲ್‌ವುಡ್ ಟ್ರೆಂಡಿ ಕಿಡ್‌ ಐರಾ ಯಶ್ ಮುದ್ದು ಮುದ್ದು ಮಾತು ಕೇಳುವುದೇ ಖುಷಿ. ತೊದಲು ತೊದಲು ಮಾತನಾಡುತ್ತಾ, ಪುಟ್ಟ ಪುಟ್ಟ ಹೆಜ್ಜೆ ಇಡುವುದನ್ನು ನೋಡುವುದೇ ಸಂಭ್ರಮ

ತೊದಲು ಮಾತಿನಲ್ಲಿ ತಂದೆಯೊಂದಿಗೆ ಹಾಯ್ ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಅಗುತ್ತಿದೆ.

ನಮ್ಮಪ್ಪ ತಿನ್ನೋ ಮುಂಚೆ ಮೋದಕನ್ನೆಲ್ಲಾ ನಾನೇ ತಿಂದ್ ಬಿಡ್ತೀನಿ; ಐರಾ

Mr & Mrs ರಾಮಚಾರಿ ಮುದ್ದು ಮಗಳು ಐರಾ ಮೊದಲ ತೊದಲ ನುಡಿ ವಿಡಿಯೋವನ್ನು ಯಶ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಯಶ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಗಳೊಂದಿಗೆ ಆಟವಾಡುತ್ತಿರುವ ವಿಡಿಯೋವನ್ನು ಸೆರೆ ಹಿಡಿಯುತ್ತಾ ಎಲ್ಲರಿಗೂ ಹಾಯ್ ಹೇಳಿಸಿದ್ದಾರೆ. ವಿಡಿಯೋದಲ್ಲಿ ರಾಧಿಕಾ ಪಂಡಿತ್ ಕೂಡಾ ಇದ್ದಾರೆ.

View post on Instagram