ಸಾಮಾನ್ಯವಾಗಿ ಯಾರೂ ಸೂಪರ್‌ ಹೀರೋಯಿನ್‌'ಗಳಿಗೆ ಎದುರು ಮಾತನಾಡುವುದಿಲ್ಲ. ಯಾವಾಗ ಯಾರಾದರೂ ಎದುರು ಮಾತನಾಡುತ್ತಾರೋ ಆವಾಗ ಅವರ ಇಗೋ ಹರ್ಟ್‌ ಆಗಿ ಆಗಬಾರದ್ದು ಆಗಿ ಹೋಗುತ್ತದೆ.

ಸಾಮಾನ್ಯವಾಗಿ ಯಾರೂ ಸೂಪರ್‌ ಹೀರೋಯಿನ್‌'ಗಳಿಗೆ ಎದುರು ಮಾತನಾಡುವುದಿಲ್ಲ. ಯಾವಾಗ ಯಾರಾದರೂ ಎದುರು ಮಾತನಾಡುತ್ತಾರೋ ಆವಾಗ ಅವರ ಇಗೋ ಹರ್ಟ್‌ ಆಗಿ ಆಗಬಾರದ್ದು ಆಗಿ ಹೋಗುತ್ತದೆ.

ಇತ್ತೀಚೆಗೆ ಪ್ರಸಿದ್ಧ ಡಿಯೋಡರೆಂಟ್‌ ಕಂಪನಿಯ ಜಾಹೀರಾತು ಚಿತ್ರೀಕರಣವಾಗುತ್ತಿತ್ತು. ಅನುಷ್ಕಾ ಶರ್ಮಾ ಆ ಡಿಯೋಡರೆಂಟ್‌ ಉತ್ಪನ್ನವನ್ನು ತನ್ನ ಮೈಗೆ ಸಿಂಪಡಿಸಿ ನಾಲ್ಕೈದು ಮಾತನಾಡಬೇಕು. ನಿರ್ದೇಶಕ ಆ್ಯಕ್ಷನ್‌ ಎನ್ನುತ್ತಿದ್ದಂತೆ ಅನುಷ್ಕಾ ದೇಹಕ್ಕೆ ಡಿಯೋಡರೆಂಟ್‌ ಸಿಂಪಡಿಸಿ ಮಾತನಾಡತೊಡಗಿದರು. ಸ್ವಲ್ಪ ಮಾತನಾಡಿದ ನಂತರ ನಿರ್ದೇಶಕರು ಇದ್ದಕ್ಕಿದ್ದಂತೆ ಕಟ್‌ ಎಂದರು. ನಂತರ ಅವರ ತಂಡದ ಕಡೆಗೆ ನೋಡಿ ಚಿತ್ರೀಕರಣ ಮುಗಿಯಿತು ಅಂತ ಘೋಷಿಸಿದರು. ಆದರೆ ಅನುಷ್ಕಾಗೆ ಅಚ್ಚರಿ. ನಂಗೆ ಇನ್ನೊಂದೆರಡು ಪಾಯಿಂಟ್‌ ಹೇಳಬೇಕು ಎಂದರು. ಆದರೆ ನಿರ್ದೇಶಕರು ಕೇಳಲಿಲ್ಲ. ಐದು ಸೆಕೆಂಡ್‌ ಸಾಕು ನಮಗೆ, ಅದಕ್ಕಿಂತ ಜಾಸ್ತಿ ಯಾರೂ ಜಾಹೀರಾತು ನೋಡಲ್ಲ ಎಂದರು. ಆದರೆ ಅನುಷ್ಕಾ ಕೇಳಲಿಲ್ಲ.

ನಾನು ಹೇಳಬೇಕಾದ್ದನ್ನು ಹೇಳಿಯೇ ಹೇಳುತ್ತೇನೆ ಎಂದರಂತೆ. ನಿರ್ದೇಶಕರು ಕೇಳದೇ ಇದ್ದಾಗ ಸಿಟ್ಟಲ್ಲಿ ಅಲ್ಲಿಂದ ದುರುದುರು ಅಂತ ಹೊರಟುಹೋಗಿದ್ದಾರೆ ಪಾಪ. 

ಆದರೆ ಹೀಗೆ ಹೋಗುವ ಸಂದರ್ಭದಲ್ಲಿ ಜಾಹೀರಾತು ನೀಡುತ್ತಿದ್ದ ಪ್ರೊಡಕ್ಟ್'ಗಳನ್ನು ತನ್ನೊಂದಿಗೊಯ್ದಿದ್ದಾರೆ. ಇನ್ನು ಜಗಳವಾಡಿ ಸೆಟ್'ನಿಂದ ದೂರ ಸರಿದಿರುವುದೂ ಜಾಹೀರಾತಿನೊಂದು ಭಾ