ಅಮ್ಮನಾಗುತ್ತಿರುವ ಅನುಗೆ ರಘು ಮುಖರ್ಜಿ ಶುಭ ಕೋರಿದ್ದು ಹೀಗೆ..

First Published 3, May 2018, 11:40 AM IST
Anu Prabhakar Mukherjee to become mother
Highlights

ಈಗಾಗಲೇ ನಟಿಯಾಗಿ ಪತ್ನಿಯಾಗಿ ವಿವಿಧ ಹೊಣೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಪತ್ನಿ ಅನು ಅಮ್ಮನಾಗುತ್ತಿದ್ದಾರೆಂದು ಪತಿ ರಘು ಮುಖರ್ಜಿ ಸಂತೋಷ ಹಂಚಿಕೊಂಡಿದ್ದಾರೆ. ಟ್ವೀಟ್ ಹಾಗೂ ಫೇಸ್‌ಬುಕ್‌ನಲ್ಲಿ ಗರ್ಭಿಣಿ ಪತ್ನಿಯ ಫೋಟೋ ಹಂಚಿಕೊಂಡು, ಮನಸಾರೆ ಪತ್ನಿಯನ್ನು ಕೊಂಡಾಡಿದ್ದಾರೆ ಪತಿ ರಘು.

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಅನು ಪ್ರಭಾಕರ್ ಮುಖರ್ಜಿ ಅಮ್ಮನಾಗುತ್ತಿದ್ದಾರಂತೆ. 

ಈಗಾಗಲೇ ನಟಿಯಾಗಿ ಪತ್ನಿಯಾಗಿ ವಿವಿಧ ಹೊಣೆಗಳನ್ನು ಸಮರ್ಥವಾಗಿ ನಿರ್ವಹಿಸಿದ ಪತ್ನಿ ಅನು ಅಮ್ಮನಾಗುತ್ತಿದ್ದಾರೆಂದು ಪತಿ ರಘು ಮುಖರ್ಜಿ ಸಂತೋಷ ಹಂಚಿಕೊಂಡಿದ್ದಾರೆ. ಟ್ವೀಟ್ ಹಾಗೂ ಫೇಸ್‌ಬುಕ್‌ನಲ್ಲಿ ಗರ್ಭಿಣಿ ಪತ್ನಿಯ ಫೋಟೋ ಹಂಚಿಕೊಂಡು, ಮನಸಾರೆ ಪತ್ನಿಯನ್ನು ಕೊಂಡಾಡಿದ್ದಾರೆ ಪತಿ ರಘು.

;

ಟ್ವೀಟರ್ ಹಾಗೂ ಫೇಸ್‌ಬುಕ್‌ನಲ್ಲಿ ಪತ್ನಿ ಅಮ್ಮನಾಗುತ್ತಿರುವ ವಿಷಯವನ್ನು ಹಂಚಿಕೊಂಡ ರಘು, ಸುಂದರ, ತುಂಬಾ ಒಳ್ಳೆಯ ಆಗುತ್ತೀ ಎಂದು ಹೇಳಿದ್ದಾರೆ. ಈ ದಂಪತಿಗೆ ಕಮೆಂಟ್ ಮೂಲಕ ಅಭಿಮಾನಿಗಳು ಶುಭ ಕೋರಿದ್ದಾರೆ.
 
loader