ಹೇಮ ಪ್ರಸ್ತುತ ನಾಟ್ಯ ಶಾಲೆಯನ್ನು ನಡೆಸುತ್ತಿದ್ದು, ಪ್ರಶಾಂತ್ ಅವರೊಂದಿಗೆ ಹಲವು ಭರತ ನಾಟ್ಯ ಕಾರ್ಯಕ್ರಮಗಳನ್ನು ನಿಡಿದ್ದಾರೆ.
ಅಮೆರಿಕಾ, ಅಮೆರಿಕಾ ಖ್ಯಾತಿಯ ನಟಿ ಹೇಮ,ರಂಗೋಲಿ ಖ್ಯಾತಿಯ ನಟ ಪ್ರಶಾಂತ್(ಸುಮಂತ್) ಅವರನ್ನು 2ನೇ ವಿವಾಹವಾಗಿದ್ದಾರೆ.
ಹೇಮಾ ಈ ಹಿಂದೆ ಸ್ವಮೇಂದ್ರ ಪಂಚಮುಖಿ ಎಂಬುವರನ್ನು ವಿವಾಹವಾಗಿದ್ದರು. ಕೆಲ ವರ್ಷ ವಿದೇಶದಲ್ಲಿ ನೆಲೆಸಿದ್ದಅವರು ನಂತರದ ದಿನಗಳಲ್ಲಿ ಬೆಂಗಳೂರಿಗೆ ಬಂದುನೆಲೆಸಿದ್ದರು.ಹೇಮಪ್ರಸ್ತುತ ನಾಟ್ಯ ಶಾಲೆಯನ್ನು ನಡೆಸುತ್ತಿದ್ದು, ಪ್ರಶಾಂತ್ ಅವರೊಂದಿಗೆ ಹಲವು ಭರತ ನಾಟ್ಯ ಕಾರ್ಯಕ್ರಮಗಳನ್ನು ನಿಡಿದ್ದಾರೆ.
2 ದಿನಗಳ ಹಿಂದೆಯಷ್ಟೆ ತಮ್ಮ ವಿವಾಹ ಸುದ್ದಿಯನ್ನು ಫೇಸ್'ಬುಕ್'ನಲ್ಲಿ ಹೇಳಿಕೊಂಡಿದ್ದರು. ಅಮೆರಿಕಾ, ಅಮೆರಿಕಾ, ದೊರೆ, ರವಿಮಾಮ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.
