ಬೆಂಗಳೂರು (ಡಿ. 05): ಸ್ಟೈಲಿಂಗ್ ಸ್ಟಾರ್ ಅಲ್ಲು ಅರ್ಜುನ್ ಹಾಗೂ ರಾಜಮೌಳಿ ಒಂದಾಗಿದ್ದಾರೆ. ಅಘೋರಿಯಾಗಿದ್ದಾರೆ ಅಲ್ಲು ಅರ್ಜುನ್. ಸಿಕ್ಕಾಪಟ್ಟೆ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೇಗಿದೆ ಈ ಚಿತ್ರ?  ಏನೆಲ್ಲಾ ಚಮತ್ಕಾರ ಮಾಡಿದ್ದಾರೆ ರಾಜಮೌಳಿ ನೀವೇ ನೋಡಿ. 

"