ರಣಬೀರ್ - ಅಲಿಯಾ ಪ್ರೇಮದ ಸುಳಿವು

Alia Bhatt  may be Dating With Ranbir Kapoor
Highlights

ಬಾಲಿವುಡ್‌ನಲ್ಲಿ ಮತ್ತೊಂದು ತಾರಾ ಜೋಡಿಯ ಪ್ರೇಮದ ಸುದ್ದಿಹೊರಬಿದ್ದಿದೆ. ಮೂಲಗಳ ಪ್ರಕಾರ ಖ್ಯಾತ ನಟ ರಣಬೀರ್ ಕಪೂರ್ ಮತ್ತು ನಟಿ ಅಲಿಯಾ ನಡುವೆ ಪ್ರೇಮಾಂಕುರವಾಗಿದೆ ಎನ್ನಲಾಗುತ್ತಿದೆ.

ನವದೆಹಲಿ: ಬಾಲಿವುಡ್‌ನಲ್ಲಿ ಮತ್ತೊಂದು ತಾರಾ ಜೋಡಿಯ ಪ್ರೇಮದ ಸುದ್ದಿಹೊರಬಿದ್ದಿದೆ. ಮೂಲಗಳ ಪ್ರಕಾರ ಖ್ಯಾತ ನಟ ರಣಬೀರ್ ಕಪೂರ್ ಮತ್ತು ನಟಿ ಅಲಿಯಾ ನಡುವೆ ಪ್ರೇಮಾಂಕುರವಾಗಿದೆ ಎನ್ನಲಾಗುತ್ತಿದೆ.

ಇತ್ತೀ ಚೆಗೆ ನಡೆದ ನಟಿ ಸೋನಂ ಕಪೂರ್- ಆನಂದ್ ಅಹೂಜಾ ವಿವಾಹದಲ್ಲಿ ರಣಬೀರ್ ಮತ್ತು ಅಲಿಯಾ ಒಟ್ಟಾಗಿ ಕಾಣಿಸಿ ಕೊಂಡಿದ್ದರು. 

ಜೊತೆಗೆ  ಕಾರ್ಯಕ್ರಮದ ಬಳಿಕ ತಮ್ಮಿಬ್ಬರ ಫೋಟೋವನ್ನು ಅಲಿಯಾ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದರು. ಈ ಫೋಟೋಕ್ಕೆ  ಅಲಿಯಾ ಸೋದರಿ ಶಾಹಿನ್ ಸೇರಿ ಹಲವರು ಪ್ರೇಮದ ಚಿಹ್ನೆ ಹೃದಯ ಚಿತ್ರವನ್ನು ಲಗತ್ತಿಸಿದ್ದಾರೆ. 

 

 

🍃

A post shared by Alia ✨⭐️ (@aliaabhatt) on

loader