ಶಿವಯ್ ಪ್ರಮೊಷನ್ ಗಾಗಿ ಮಡದಿ ಕಾಜಲ್ ಜೊತೆ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದ ಅಜಯ್ ದೇವಗನ್ ಚಿತ್ರೀಕರಣದ ಸಂದರ್ಭದಲ್ಲಿ ಕಪಿಲ್ ಶರ್ಮಾ ಜೊತೆಗೆ ಸೇರಿ ಕಪಿಲ್ ಮನೆ ಮಂದಿಯನ್ನು ಕಾಡಿಸಿದ್ದಾರೆ. 

ಮುಂಬೈ(ಅ.27): ಸದ್ಯ ತಮ್ಮ ಮುಂದಿನ ಚಿತ್ರ ಶಿವಯ್ ಪ್ರಮೊಷನ್ ನಲ್ಲಿ ತೊಡಗಿಕೊಂಡಿರುವ ಅಜಯ್ ದೇವಗನ್ ಕಪಿಲ್ ಶರ್ಮಾ ಶೋ ದಲ್ಲಿ ಮಾಡಬಾರದನ್ನು ಮಡದಿಯ ಮುಂದೆಯೇ ಮಾಡಿದ್ದಾರೆ.

ಶಿವಯ್ ಪ್ರಮೊಷನ್ ಗಾಗಿ ಮಡದಿ ಕಾಜಲ್ ಜೊತೆ ಕಪಿಲ್ ಶರ್ಮಾ ಶೋಗೆ ಆಗಮಿಸಿದ್ದ ಅಜಯ್ ದೇವಗನ್ ಚಿತ್ರೀಕರಣದ ಸಂದರ್ಭದಲ್ಲಿ ಕಪಿಲ್ ಶರ್ಮಾ ಜೊತೆಗೆ ಸೇರಿ ಕಪಿಲ್ ಮನೆ ಮಂದಿಯನ್ನು ಕಾಡಿಸಿದ್ದಾರೆ. 

ಚಂದುವನ್ನು ಮಂಕು ಮಾಡಿದ ಅಜಯ್ ಮತ್ತು ಕಪಿಲ್ ಶೋ ಮಧ್ಯವೇ ಮಾನ ಮರ್ಯಾದೆ ಕಳೆದಿದ್ದಾರೆ. ಅವರಿಬ್ಬರು ಸೇರಿ ಮಾಡಿದ್ದೇನು ಅಂಥ ನೋಡಬೇಕೆ ಹಾಗಿದ್ದರೆ ಈ ವಿಡಿಯೋ ನೋಡಿ..

Scroll to load tweet…