Asianet Suvarna News Asianet Suvarna News

ಕನ್ನಡ ಸೀರಿಯಲ್'ಗೆ ಅಜಯ್ ದೇವಗನ್ ಫಿದಾ !

ಈಗಾಗಲೇ ಕರ್ನಾಟಕದ  ಜನತೆಯ ಮನಗೆದ್ದ ಹರ ಹರ ಮಹಾದೇವ ಧಾರಾವಾಹಿಯನ್ನು ಬಾಲಿವುಡ್‍ ನಟ ಅಜಯ್ ದೇವಗನ್ ಈ ಧಾರಾವಾಹಿಯ ವೀಕ್ಷಕರಾಗಿದ್ದಾರೆ. ಹೌದು ಕನ್ನಡ ಕಿರುತೆರೆಯಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಈ ಧಾರಾವಾಹಿ ತಮಗೂ ಕೂಡಾ ಇಷ್ಟವಾಗಿದೆ ಅಂತಾ ಅಜಯ್ ದೇವಗನ್ ಹೇಳಿದ್ದಾರೆ.

Ajay Devgan Is The Biggest Fan Of Kannada Serial Har Har Mahadev

ಕನ್ನಡದ ಧಾರಾವಾಹಿಯೊಂದು ಬಾಲಿವುಡ್ ನ ಸೂಪರ್ ಸ್ಟಾರ್ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದೆ.

ಈಗಾಗಲೇ ಕರ್ನಾಟಕದ  ಜನತೆಯ ಮನಗೆದ್ದ ಹರ ಹರ ಮಹಾದೇವ ಧಾರಾವಾಹಿಯನ್ನು ಬಾಲಿವುಡ್‍ ನಟ ಅಜಯ್ ದೇವಗನ್ ಈ ಧಾರಾವಾಹಿಯ ವೀಕ್ಷಕರಾಗಿದ್ದಾರೆ.

ಹೌದು ಕನ್ನಡ ಕಿರುತೆರೆಯಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಈ ಧಾರಾವಾಹಿ ತಮಗೂ ಕೂಡಾ ಇಷ್ಟವಾಗಿದೆ ಅಂತಾ ಅಜಯ್ ದೇವಗನ್ ಹೇಳಿದ್ದಾರೆ.

Follow Us:
Download App:
  • android
  • ios