ಇತ್ತೀಚಿಗೆ ದೀಪಿಕಾ ಪಡುಕೋಣೆ ಬೆಂಗಳೂರಿನಲ್ಲಿ ಸ್ಟಾರ್ಟ್ ಅಪ್ ಗೆ ಹೂಡಿಕೆ ಮಾಡಿದ್ದರು. ಈಗ ಐಶ್ವರ್ಯಾ ರೈ ಕೂಡಾ ಅದೇ ರೀತಿ ಹೆಜ್ಜೆ ಇಟ್ಟಿದ್ದಾರೆ. 

ಐಶ್ವರ್ಯಾ ರೈ ಹಾಗೂ ಅವರ ತಾಯಿ ವೃಂದಾ ರೈ ಪರಿಸರ ತಂತ್ರಜ್ಞಾನಕ್ಕೆ ಸಂಬಂಧಿಸಿದ ಅಂಬಿ ಎನ್ನುವ ಸ್ಟಾರ್ಟ್ ಅಪ್ ಒಂದಕ್ಕೆ 50 ಲಕ್ಷ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ. 

ಕರೀನಾ ಬ್ಯೂಟಿಗೆ ಹುಡುಗರು ಮಾತ್ರ ಅಲ್ಲ, ಹುಡುಗಿಯರು ಬೀಳುತ್ತಾರೆ!

ಅಂಬಿ 2017 ರಲ್ಲಿ ಬೆಂಗಳೂರಿನಲ್ಲಿ ಹುಟ್ಟಿಕೊಂಡ ಸ್ಟಾರ್ಟ್ ಅಪ್. ಅಕ್ಷಯ್ ಜೋಷಿ, ಜೈದೀಪ್ ಸಿಂಗ್ ಮತ್ತು ಮಧುಸೂದನ್ ಸಿಂಗ್ ಸೇರಿ ಇದನ್ನು ಹುಟ್ಟು ಹಾಕಿದ್ದಾರೆ. 

ಬಾಲಿವುಡ್ ನಟಿಯರಾದ ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಅಲಿಯಾ ಭಟ್, ಅಕ್ಷಯ್ ಕುಮಾರ್ ಸ್ಟಾರ್ಟ ಅಪ್ ನಲ್ಲಿ ಹೂಡಿಕೆ ಮಾಡಿದ್ದಾರೆ. 

ಕಾಲಿನಲ್ಲಿ ಸಲ್ಲು ಚಿತ್ರ ಬಿಡಿಸಿ ಅಚ್ಚರಿ ಮೂಡಿಸಿದ ಅಭಿಮಾನಿ

ಪ್ರಿಯಾಂಕ ಚೋಪ್ರಾ ಬುಂಬ್ಲೇ ಇಂಡಿಯ ಎನ್ನುವ ಡೇಟಿಂಗ್ ಆ್ಯಪ್ ಗೆ ಇನ್ವೆಸ್ಟ್ ಮಾಡಿದ್ರೆ, ಅಲಿಯಾ ಭಟ್ ಸ್ಟೈಲ್ ಕ್ರಾಕರ್ ಎನ್ನುವ ಸ್ಟಾರ್ಟ್ ಅಪ್ ಮೇಲೆ ಹೂಡಿಕೆ ಮಾಡಿದ್ದಾರೆ.