ಬಿಟೌನ್ ಈ ಸುಂದರಿ ಇಲ್ಲಿವರೆಗೂ ಬಾಹುಬಲಿ ಸಿನಿಮಾ ನೋಡಿಲ್ಲ..

ಎಸ್‌.ಎಸ್‌ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರವನ್ನ ಆಲ್‌ಮೋಸ್ಟ್‌ ಎಲ್ಲ ಚಿತ್ರರಂಗದವರು ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಈ ಚಿತ್ರದ ಕಥೆ, ಚಿತ್ರಕಥೆ, ತಂತ್ರಜ್ಞಾನ ಹಾಗೂ ಕಲಾವಿದರ ಅಭಿನಯದ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಆದ್ರೆ, ಬಿಟೌನ್ ಸುಂದರಿ ಸೋನಂ ಕಪೂರ್ ಇಲ್ಲಿವರೆಗೂ ಬಾಹುಬಲಿ ಸಿನಿಮಾ ನೋಡಿಲ್ಲ.. ಆದ್ರೆ ನನಗೆ ಈ ಸಿನಿಮಾಕ್ಕೆ ಆಫರ್ ಬಂದಿತ್ತು ಕೆಲವು ಕಾರಣಗಳಿಂದ ರಿಜೆಕ್ಟ್ ಮಾಡಿದೆ ಅಂತಾ ಹೇಳಿದ್ದಾಳೆ..