ಬೊಂಬಾಟಾಗಿದೆ ರಶ್ಮಿಕಾ ಮಂದಣ್ಣ ಹೊಸ ಹೇರ್ ಸ್ಟೈಲ್! ನೀವೂ ಒಮ್ಮೆ ನೋಡಿ

First Published 24, Aug 2018, 3:31 PM IST

ತೆಲುಗಿನ ’ಗೀತಾ ಗೋವಿಂದಂ’ ಚಿತ್ರದಲ್ಲಿ ನಟಿಸಿದ್ದು ಇದರ ಕಿಸ್ಸಿಂಗ್ ಸೀನ್ ಭಾರೀ ಸದ್ದು ಮಾಡಿತ್ತು

ಮುಂಬರುವ ಚಿತ್ರಕ್ಕಾಗಿ ತಮ್ಮ ಉದ್ದದ  ಕೂದಲಿಗೆ ಕತ್ತರಿ ಪ್ರಯೋಗ ಮಾಡಿದ್ದಾರೆ

ರಶ್ಮಿಕಾ- ರಕ್ಷಿತ್ ಶೆಟ್ಟಿ ಸ್ಯಾಂಡಲ್‌ವುಡ್‌ನ ಕ್ಯೂಟೆಸ್ಟ್ ಕಪಲ್.

ಕೇವಲ ನಟನೆಯಲ್ಲಿ ಮಾತ್ರವಲ್ಲ, ಸೋಷಿಯಲ್ ಆಗೂ ಆ್ಯಕ್ಟೀವ್ ಇದ್ದಾರೆ. ತವರಿನ ಪ್ರವಾಹದ ಬಗ್ಗೆ ಎಮೋಶನಲ್ ಪತ್ರ ಬರೆದು ಸಾರ್ವಜನಿಕ ಮೆಚ್ಚುಗೆ ಗಳಿಸಿದರು.

ರಶ್ಮಿಕಾ ಮಂದಣ್ಣ ಸಖತ್ ಹಾಟ್ ಮಗಾ!

ರಶ್ಮಿಕಾ ಮಂದಣ್ಣ ಸಖತ್ ಹಾಟ್ ಮಗಾ!

ತೆಲುಗಿನಲ್ಲೂ ಕೂಡಾ ಧೂಳೆಬ್ಬಿಸಿದ್ದಾರೆ. ಪ್ರಿನ್ಸ್ ಮಹೇಶ್ ಬಾಬು ಇವರ ನಟನೆಗೆ ಫಿದಾ ಆಗಿದ್ದಾರೆ.

’ಯಜಮಾನ’ ಚಿತ್ರದಲ್ಲಿ ದರ್ಶನ್ ಸಾಥ್ ನೀಡಿದ್ದಾರೆ.

loader