ರಾಧಿಕಾ ಪಂಡಿತ್ ತಮ್ಮ ಜನ್ಮ ದಿನವನ್ನ ಅಪ್ಪನ ಮನೆಯಲ್ಲಿಯೇ ಆಚರಿಸುತ್ತಿದ್ದಾರೆ.

ಬೆಂಗಳೂರು (ಫೆ. 28): ರಾಧಿಕಾ ಪಂಡಿತ್ ತಮ್ಮ ಜನ್ಮ ದಿನವನ್ನ ಅಪ್ಪನ ಮನೆಯಲ್ಲಿಯೇ ಆಚರಿಸುತ್ತಿದ್ದಾರೆ.

ಮದುವೆ ನಂತರ ಮಾಡಿಕೊಳ್ತಿರೋ ಮೊದಲ ಜನ್ಮ ಇದಾಗಿದ್ದು, ಮಾರ್ಚ್-7 ರಂದು ದೇವಯ್ಯಪಾರ್ಕ್ ನಲ್ಲಿರೋ ತಮ್ಮ ಮನೆಯಲ್ಲಿ ಬರ್ತ್ ಡೇ ಸಲೆಬ್ರೇಟ್ ಮಾಡಿಕೊಳ್ತಿದ್ದಾರೆ.ಮಡದಿಯ ಹುಟ್ಟುಹಬ್ಬದ ಸಡಗರದಲ್ಲಿ ಪತಿ ಯಶ್ ಕೂಡ ಭಾಗಿಯಾಗಲಿದ್ದಾರೆ. ಹತ್ತು ಹಲವು ಕಾರ್ಯಕ್ರಮಗಳನ್ನೂ ರಾಧಿಕಾ ಅಭಿಮಾನಿಗಳು ಅಂದು ಏರ್ಪಡಿಸಿದ್ದಾರೆ.