ಬಾಲಿವುಡ್ ನಟಿ ಮಲೈಕಾ ಅರೋರಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಅರ್ಜುನ್ ಕಪೂರ್ ಜೊತೆಗಿನ ಡೇಟಿಂಗ್ ವಿಚಾರದಲ್ಲಿ ಯಾವಾಗಲೂ ಟಾಕ್ ಆಫ್ ದ ಟೌನ್ ಆಗಿರುತ್ತಾರೆ. ಈಗ ಸುದ್ದಿಯಾಗಿರುವುದು ಹರಿದ ಜೀನ್ಸ್ ಧರಿಸಿದ್ದಕ್ಕೆ! 

40 ರಲ್ಲೂ 18 ರಂತೆ ಕಾಣುವ ಬಳಕುವ ಬಳ್ಳಿ ಮಲೈಕಾ ಫಿಟ್ ನೆಸ್ ಗುಟ್ಟು!

ಮಲೈಕಾಳ ಸೌಂದರ್ಯದ ಗುಟ್ಟು ರಟ್ಟು

ಮಲೈಕಾ ಅರೋರಾ ಧರಿಸಿದ್ದ  ಜೀನ್ಸ್ ಪೂರ್ತಿ ಹರಿದು ಹೋಗಿದೆ. ಮಲೈಕಾ ಈ ಲುಕ್ ಟ್ರೋಲಿಗರಿಗೆ ಆಹಾರವಾಗಿದೆ. ನಾಯಿ ಕಚ್ಚಿದ ಬಟ್ಟೆ ಇದ್ದಂಗಿದೆ ಎಂದು ಟ್ರೋಲಿಗರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಮಲೈಕಾ ಏನ್ ಮಾಡಿದ್ರೂ ಜನ ಅದನ್ನ ಗಮನಿಸ್ತಾರಪ್ಪ!