ನಟಿ ಹರ್ಷಿಕಾ ಪೂಣಚ್ಚ ಏಮ್ ಸ್ಟರ್ ಡ್ಯಾಂನಲ್ಲಿ ಹಾಲಿಡೇಯನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಖುಷಿ ಖುಷಿಯಾಗಿ ಎಂಜಾಯ್ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್’ನಲ್ಲಿ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋ ನೋಡಿದ್ರೆ ನಿಮಗೂ ಅಲ್ಲಿಗೆ ಹೋಗಬೇಕೆನಿಸುವುದು ನಿಜ. 

ಬೆಂಗಳೂರು (ಜು. 25): ಹರ್ಷಿಕಾ ಪೂಣಚ್ಚ ಹಾಲಿಡೇ ಮೂಡ್'ನಲ್ಲಿದ್ದಾರೆ. ಇಂಟರೆಸ್ಟಿಂಗ್ ಅಂದ್ರೆ ಅವರು ಬೆಲ್ಜಿಯಂನಲ್ಲಿ ವಿಶ್ವಪ್ರಸಿದ್ಧ ಟುಮಾರೋಲ್ಯಾಂಡ್ ಹೆಸರಿನ ಮ್ಯೂಸಿಕ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಈ ರಜಾ ಸಂಭ್ರಮದಲ್ಲಿ ಆ್ಯಮ್‌ಸ್ಟರ್‌ಡ್ಯಾಂನಲ್ಲಿ ಹರ್ಷಿಕಾ ಪೂಣಚ್ಚ ಪೋಸ್ ನೀಡಿದ ಫೋಟೋ ಇಲ್ಲಿದೆ. 

View post on Instagram

View post on Instagram

 ಹರ್ಷಿಕಾ ಪೂಣಚ್ಚ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಇದ್ದಾರೆ. ಇತ್ತೀಚಿಗೆ ಲಿಟಲ್ ಸ್ಟಾರ್ ಗೋಲ್ಡನ್ ಸ್ಟಾರ್ ಗಣೇಶ್ ಅವರ ಪುತ್ರಿ ಚಾರಿತ್ರ್ಯ ಜೊತೆ ಡಬ್ ಸ್ಮಾಶ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ತುಂಬಾ ವೈರಲ್ ಆಗಿತ್ತು.