ನಟಿ, ನಿರುಪಕಿ ಅನುಪಮಾ ಗೌಡ ಕನ್ನಡದ ಕೋಗಿಲೆಯಿಂದ ಹೊರಬಂದ ಬಳಿಕ ಕಿರುಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. 

ಇವರು ಹೊಸಬರ ಜೊತೆ ಸೇರಿಕೋಂಡು ಹೀಗೆಂದೂ ಆಗದಿರಲಿ ಎನ್ನುವ ಶಾರ್ಟ್ ಮೂವಿ ಮಾಡಿದ್ದಾರೆ. ಇದು ಸಾಮಾಜಿಕ ಜಾಗೃತಿ ಮೂಡಿಸುವ ಕಿರುಚಿತ್ರವಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 

ಸುದೀಪ್ ಶೆಟ್ಟಿ ಹಾಗೂ ಭರತ್ ಆ ವಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.