ಬೆಂಗಳೂರು (ನ. 05): ಹೆಬ್ಬುಲಿ ಚಿತ್ರದ ನಟಿ ಅಮಲಾ ಪೌಲ್ ಹಸೆಮಣೆ ಏರಲು ಸಿದ್ದರಾಗಿದ್ದಾರೆ. 

ಸನ್ನಿ ಸೆಕ್ಸಿ ಲುಕ್‌ಗೆ ಬಿದ್ದೇ ಹೋದ್ರು ಹುಡುಗ್ರು!

ಅಮಲಾ ಪೌಲ್ ಗೆ ಈಗಾಗಲೇ ಮದುವೆಯಾಗಿ ಎರಡನೇ ಮದುವೆಯಾಗಲು ಸಿದ್ದರಾಗಿದ್ದಾರೆ ಎನ್ನಲಾಗಿದೆ.ನಿರ್ದೇಶಕ ವಿಜಯ್ ರವರನ್ನು 2014 ರಲ್ಲಿ ವಿವಾಹವಾಗಿದ್ದರು. ಮೂರು ವರ್ಷ ಸಾಂಸಾರಿಕ ಜೀವನ ನಡೆಸುವಷ್ಟರಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ಬೇರೆ ಬೇರೆಯಾಗಿದ್ದಾರೆ.

ಕೇರಳದಲ್ಲಿ ನಟ ವಿಜಯ್ 175 ಅಡಿ ಕಟೌಟ್ : ದಾಖಲೆ

ಗಂಡನಿಂದ ಬೇರ್ಪಟ್ಟ ಅಮಲಾ ಪೌಲ್ ಸಿನಿಮಾದಲ್ಲಿ ಬ್ಯುಸಿಯಾದರು. ಕನ್ನಡದಲ್ಲಿ ಕಿಚ್ಚ ಸುದೀಪ್ ಜೊತೆ ಹೆಬ್ಬುಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬೇರೆ ಬೇರೆ ಭಾಷೆಗಳಲ್ಲೂ ಸಿನಿಮಾ ಮಾಡಿದ್ದಾರೆ.  ಇದೀಗ ಮತ್ತೊಂದು ಮದುವೆಯಾಗಲು ಸಿದ್ದರಾಗಿದ್ದಾರೆ. ಹುಡುಗ ಯಾರು ಅನ್ನುವ ಗುಟ್ಟು ಮಾತ್ರ ಬಿಟ್ಟು ಕೊಟ್ಟಿಲ್ಲ!