ನೆಚ್ಚಿನ ಸ್ಟಾರ್ ಕಂಡರೆ ಸಾಕು ಅಭಿಮಾನಿಗಳು ಫೋಟೋ, ಆಟೋಗ್ರಾಫ್‌ಗೆಂದು ಕಾಯುತ್ತಾರೆ. ಆದರೆ ಇಲ್ಲೊಬ್ಬರು ವಿಭಿನ್ನ ರೀತಿಯಲ್ಲಿ ಆಟೋಗ್ರಾಫ್ ಪಡೆದಿದ್ದಾರೆ.

ಹುಡುಗರಿಗೆ ತಮ್ಮ ಬೈಕ್‌ಗಳೆ ಮೊದಲ ಲವ್. ಅಂತಹ ಫ್ಯಾನ್ ಒಬ್ಬ ತನ್ನ ಬೈಕ್ ಮೇಲೆ ದರ್ಶನ್ ಆಟೋಗ್ರಾಫ್ ಹಾಕಿಸಿಕೊಂಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.

ದರ್ಶನ್ ಎಷ್ಟೇ ಬ್ಯುಸಿ ಇದ್ರೂ ಆ ಒಂದು ಜಾಗಕ್ಕೆ ಹೋಗೇ ಹೋಗ್ತಾರೆ?

ಆಟೋಗ್ರಾಫ್ ಹಾಕಿ ದಾಸ ಏನು ಹೇಳಿದ್ರು ಗೊತ್ತಾ?

‘ನಿಮಗೆ ಒಳ್ಳೆಯದಾಗಲಿ. ಎಲ್ಲೇ ಬೈಕ್ ಓಡಿಸಿದ್ರೂ 60 ಕಿ.ಮೀಗಿಂತ ಜಾಸ್ತಿ ಬೇಡ, ಹುಷಾರು’ ಎಂದಿದ್ದಾರೆ.