ಅಬ್ಬಾ ಐಶ್ವರ್ಯಾ ರೈ ; ಇವರ ಬಳಿ ಇರೋದೆಲ್ಲಾ ಬಲು ದುಬಾರಿ !

First Published 15, Dec 2018, 3:31 PM IST

ಬಾಲಿವುಡ್ ದಿವಾ, ಭೂಲೋಕದ ಅಪ್ಸರೆ, ಸೌಂದರ್ಯದ ಖನಿ ಐಶ್ವರ್ಯಾ ರೈ ಯಾವಾಗಲೂ ಬಹು ಬೇಡಿಕೆ ನಟಿ. ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಡಿಮ್ಯಾಂಡ್ ಸ್ವಲ್ವವೂ ಕುಗ್ಗಿಲ್ಲ. ಐಶ್ವರ್ಯಾ ರೈ ಎಷ್ಟು ದುಬಾರಿ ನಟಿಯೋ ಅವರ ಬಳಿಯಿರುವ ವಸ್ತುಗಳು ಕೂಡಾ ಅಷ್ಟೇ ದುಬಾರಿ. ಇವರ ಬಳಿಯಿರುವ ಒಟ್ಟು ಆದಾಯ 258 ಕೋಟಿ. ವಾರ್ಷಿಕ ಆದಾಯ 15 ಕೋಟಿ. ದುಬಾರಿ ಕಾರು, ಬಂಗಲೆ, ಸೀರೆ, ಆಭರಣಗಳು ಹೀಗೆ ಎಲ್ಲವೂ ದುಬಾರಿಯದ್ದೇ. 

ಬಾಲಿವುಡ್ ದಿವಾ, ಭೂಲೋಕದ ಅಪ್ಸರೆ, ಸೌಂದರ್ಯದ ಖನಿ ಐಶ್ವರ್ಯಾ ರೈ ಯಾವಾಗಲೂ ಬಹು ಬೇಡಿಕೆ ನಟಿ.

ಬಾಲಿವುಡ್ ದಿವಾ, ಭೂಲೋಕದ ಅಪ್ಸರೆ, ಸೌಂದರ್ಯದ ಖನಿ ಐಶ್ವರ್ಯಾ ರೈ ಯಾವಾಗಲೂ ಬಹು ಬೇಡಿಕೆ ನಟಿ.

ಪತಿ ಅಭಿಷೇಕ್ ಹಾಗೂ ಪುತ್ರಿ ಆರಾಧ್ಯ ಜೊತೆ ಐಶ್ ಬೇಬಿ!

ಪತಿ ಅಭಿಷೇಕ್ ಹಾಗೂ ಪುತ್ರಿ ಆರಾಧ್ಯ ಜೊತೆ ಐಶ್ ಬೇಬಿ!

ಅಮ್ಮನಂತೆ ಮಗಳೂ ಕ್ಯೂಟ್ ಕ್ಯೂಟ್..

ಅಮ್ಮನಂತೆ ಮಗಳೂ ಕ್ಯೂಟ್ ಕ್ಯೂಟ್..

ಡ್ಯಾನ್ಸ್ ಮಾಡೋದ್ರಲ್ಲೂ ಎತ್ತಿದ ಕೈ

ಡ್ಯಾನ್ಸ್ ಮಾಡೋದ್ರಲ್ಲೂ ಎತ್ತಿದ ಕೈ

1994 ರಲ್ಲಿ ಮಿಸ್ ವರ್ಲ್ಡ್ ಆದಾಗ

1994 ರಲ್ಲಿ ಮಿಸ್ ವರ್ಲ್ಡ್ ಆದಾಗ

70 ಲಕ್ಷ ರೂ ದುಬಾರಿ ಬೆಲೆಯ ಮದುವೆ ಸೀರೆ

70 ಲಕ್ಷ ರೂ ದುಬಾರಿ ಬೆಲೆಯ ಮದುವೆ ಸೀರೆ

50 ಲಕ್ಷ ರೂ ಬೆಲೆಯ ವೆಡ್ಡಿಂಗ್ ರಿಂಗ್

50 ಲಕ್ಷ ರೂ ಬೆಲೆಯ ವೆಡ್ಡಿಂಗ್ ರಿಂಗ್

ಬೆಂಟ್ಲಿ ಸಿಜಿಟಿ -3.12 ಕೋಟಿ

ಬೆಂಟ್ಲಿ ಸಿಜಿಟಿ -3.12 ಕೋಟಿ

ಮರ್ಸಿಡೆಸ್ ಬೆಂಜ್ ಕಾರು- 2.35 ಕೋಟಿ ರೂ

ಮರ್ಸಿಡೆಸ್ ಬೆಂಜ್ ಕಾರು- 2.35 ಕೋಟಿ ರೂ

ಬಾಂದ್ರಾದಲ್ಲಿರುವ 30 ಕೋಟಿ ರೂ ಅಪಾರ್ಟ್‌ಮೆಂಟ್

ಬಾಂದ್ರಾದಲ್ಲಿರುವ 30 ಕೋಟಿ ರೂ ಅಪಾರ್ಟ್‌ಮೆಂಟ್

loader