ಸಂವೇದನಾಶೀಲ ನಿರ್ದೇಶಕ ಗಿರಿರಾಜ್ ಸಿನಿಮಾದೊಂದಿಗೆ ಬೆಳ್ಳಿತೆರೆಗೆ ಬಂದ ಚೆಲುವೆ ಪಾವನಾ. ‘ಅದ್ವೆತ’ ಮೊದಲ ಸಿನಿಮಾ. ಆದರೆ, ಪಾವನಾ ನಟಿಯಾಗಿ ಬೆಳಕಿಗೆ ಬಂದಿದ್ದು 'ಗೊಂಬೆಗಳ ಲವ್' ಚಿತ್ರದ ಮೂಲಕ. ಅಲ್ಲಿಂದ ಕ್ರಮೇಣ ಒಂದೊಂದು ಅವಕಾಶಗಳ ಮೂಲಕ ನಟಿಯಾಗಿ ನೆಲೆ ನಿಂತಿರುವ ಹುಡುಗಿ. ಸದ್ಯಕ್ಕೀಗ ಪಾವನಾ ನಾಯಕಿ ಆಗಿ ಅಭಿನಯಿಸಿರುವ 'ಮೈಸೂರು ಡೈರೀಸ್', 'ರುದ್ರಿ' ಚಿತ್ರಗಳೆರೆಡು ಶೂಟಿಂಗ್ ಮುಗಿಸಿ, ರಿಲೀಸ್ಗೆ ರೆಡಿ ಆಗಿವೆ. 'ಪ್ರಭುತ್ವ'ದ ಜತೆಗೆ ಇನ್ನು ಹೆಸರಿಡದ ಮತ್ತೊಂದು ಚಿತ್ರ ಚಿತ್ರೀಕರಣದ ಹಂತದಲ್ಲಿವೆ. ಸದ್ದಿಲ್ಲದೆ ಸುದ್ದಿಯಲ್ಲಿರುವ ನಟಿಯರ ಪೈಕಿ ಪಾವನಾ ಕೂಡ ಒಬ್ಬರು.
1. ನಾನುಹಾಸನಹುಡುಗಿ. ಆದಿಚುಂಚನಗಿರಿಮಠದಸಮೀಪವೇನಮ್ಮೂರು. ಓದಿದ್ದೆಲ್ಲವೂಮೈಸೂರು. ಮಾಸ್ಕಮ್ಯುನೀಕೇಷನ್ಮುಗಿದಿದೆ.
2. ಓದುವದಿನಗಳಲ್ಲಿಸಿನಿಮಾಕ್ಕೆಬರುವಅಂದಾಜೇಇರಲಿಲ್ಲ. ಆದ್ರೂಯಾಕೆಬಂದೆ, ಹೇಗೆನಟಿಯಾದೆಅಂತನನ್ನೊಳಗೆನಾನುಕಾರಣಹುಡುಕುತ್ತಾಹೊರಟರೆಆಸಕ್ತಿಯೇಕಾರಣಎನ್ನುವುದುನಿಜ. ಪದವಿಮುಗಿಸಿ, ಹೊರಬರುವಹೊತ್ತಿಗೆನಟಿಯಾಗಬೇಕೆಂದುಕೊಂಡೆ. ಸಿನಿಮಾ, ನಾಟಕಇತ್ಯಾದಿವರ್ಕ್ಶಾಪ್ಗಳಲ್ಲಿಭಾಗವಹಿಸುತ್ತಾಬಂದೆ. ಒನ್ಡೇಫೈನಲಿ, ಸಿನಿಮಾಅವಕಾಶವೂಬಂತು. ‘ಅದ್ವೆ‘ತ ’ಕ್ಕೆನಾಯಕಿಆದೆ.
3. ಗಿರಿರಾಜ್ಸರ್ನನ್ನಮೊದಲಸಿನಿಮಾದನಿರ್ದೇಶಕರುಎನ್ನುವುದುಹೆಮ್ಮೆ. ನಟಿಆಗ್ಬೇಕುಅಂದುಕೊಂಡಿದ್ದವಳುನಿಜಕ್ಕೂನಟಿಆಗಿದ್ದುಅವರುಗುರುತಿಸಿದಕಾರಣಕ್ಕಾಗಿಯೇ. ಒಂದ್ರೀತಿಅವರುಗುರುಸ್ಥಾನದಲ್ಲೇನಿಂತುನನ್ನನ್ನುನಟಿಯಾಗಿರೂಪಿಸಿದರು. ಸಿನಿಮಾದಅಕ್ಷರಾಭ್ಯಾಸಶುರುವಾಗಿದ್ದೇಅಲ್ಲಿ. ಅವರಿಂದಒಂದಷ್ಟುಕಲಿತೆ, ಎನ್ನುವುದಕ್ಕಿಂತಮೊದಲಸಿನಿಮಾದಲ್ಲಿಅವರುನನ್ನನ್ನುರೂಪಿಸಿದರು.
4. ನಟಿಯಾಗಿಎಲ್ಲಾರೀತಿಯಪಾತ್ರಗಳಲ್ಲಿಅಭಿನಯಿಸಬೇಕು, ಕಲಾವಿದೆಯಾಗಿಸೈಎನಿಸಿಕೊಳ್ಳಬೇಕುಎನ್ನುವಆಸೆ. ಹಾಗಾಗಿಇಂಥದ್ದೇಪಾತ್ರಬೇಕುಅಂತಡಿಮ್ಯಾಂಡ್ಮಾಡುವಷ್ಟುನಾನಿನ್ನುಬೆಳೆದಿಲ್ಲ. ಹಾಗೆಡಿಮ್ಯಾಂಡ್ಮಾಡ್ಬೇಕಾದ್ರೆದೊಡ್ಡಸ್ಟಾರ್ಆಗ್ಬೇಕು. ಆದ್ರೆನಾವಿನ್ನುಈಗಷ್ಟೇಉದ್ಯಮಕ್ಕೆಬಂದಕೂಸು.
5. ತುಂಬಾನಟಿಯರಿಂದಲೂನಾನುಪ್ರಭಾವಿತಳಾಗಿದ್ದೇನೆ. ಅವರಿಂದಮತ್ತಷ್ಟುಕಲಿತುಕೊಳ್ಳಬೇಕೆಂದುನಾನುಬಯಸುತ್ತೇನೆಯೇಹೊರತು, ಅವರಂತೆಯೇಆಗ್ಬೇಕುಅಂತಕನಸುಕಂಡಿಲ್ಲ. ಸಾಧ್ಯಯವಾದ್ರೆನನ್ನಂತೆನಾನುಇರೋಣಅನ್ನೋದುನನ್ನಸಿದ್ಧಾಂತ.
-ದೇಶಾದ್ರಿಹೊಸ್ಮನೆ
