ಕನ್ನಡದ ಭರವಸೆಯ ನಟಿ. ಕಿರುತೆರೆಯಿಂದ ಹಿರಿತೆರೆಗೆ ಕಾಲಿಟ್ಟ ದಾವಣಗೆರೆಯ ಅಪ್ಪಟ ಪ್ರತಿಭೆ. ಆ್ಯಕ್ಟರ್ ಆಗುವ ಮುನ್ನ ಆ್ಯಂಕರಿಂಗ್ ಮಾಡುತ್ತಿದ್ದರು. ಅಲ್ಲಿ ಹರಳು ಹುರಿದಂತೆ ಮಾತನಾಡುವ ಅವರ ಮಾತಿನ ಪರಿಯೇ ಬೆಳ್ಳಿತೆರೆಗೆ ಬರುವಂತೆ ಮಾಡಿತು. ಅದಿತಿ ಮೊದಲು ಬಣ್ಣ ಹಚ್ಚಿದ್ದು ಸೀರಿಯಲ್‌ಗೆ. ಅಲ್ಲಿಂದ ‘ಧೈರ್ಯಂ’ ಚಿತ್ರದೊಂದಿಗೆ ಬೆಳ್ಳಿತೆರೆಯ ಪ್ರವೇಶ. ಈಗ ಸಿಂಪಲ್ ಸುನಿ ನಿರ್ದೇಶನದ ‘ಬಜಾರ್’ ಮೂಲಕ ಸುದ್ದಿಯಲ್ಲಿದ್ದಾರೆ. ದುನಿಯಾ ವಿಜಯ್ ಅಭಿನಯದ ‘ಕುಸ್ತಿ’, ಮಧುಸೂಧನ್ ನಿರ್ದೇಶನದ ‘ಅಪರೇಷನ್ ನಕ್ಷತ್ರ’ ಚಿತ್ರಗಳಿಗೆ ನಾಯಕಿ ಆಗಿದ್ದಾರೆ ಅದಿತಿ ಪ್ರಭುದೇವ್. ಸಿನಿಮಾ ಮತ್ತು ಸೀರಿಯಲ್ ಎರಡಲ್ಲೂ ಬ್ಯುಸಿ.
1.ಹುಟ್ಟಿದ್ದು, ಬೆಳೆದಿದ್ದುದಾವಣಗೆರೆ. ಇಂಜಿನಿಯರಿಂಗ್ಪದವಿಮುಗಿದಿದೆ. ಸಂಗೀತಮತ್ತುನೃತ್ಯಎರಡರಲ್ಲೂಆಸಕ್ತಿ. ನಿರೂಪಣೆಯಆಸಕ್ತಿಯಮೂಲಕಸಿನಿಮಾಜಗತ್ತಿಗೆಬರುವಂತಾಯಿತು. ಸದ್ಯಕ್ಕೆನಟನೆಯೇವೃತ್ತಿ.
2.ಇಂಜಿನಿಯರಿಂಗ್ಮುಗಿಸಿ, ಒಳ್ಳೆಯಜಾಬ್ಗೆಹೋಗ್ಬೇಕುಅನ್ನೋದುನನ್ನಾಸೆಆಗಿತ್ತು. ನಟಿಆಗ್ತೇನೆಅಂತಕನಸುಕೂಡಕಂಡಿರಲಿಲ್ಲ. ಅದೃಷ್ಟಅನ್ನೋದುಎಲ್ಲಿರುತ್ತೋಯಾರಿಗೆಗೊತ್ತು? ಓದುವಾಗಜಾಬ್ಮಾಡ್ಬೇಕುಅಂತಂದುಕೊಂಡರು, ಈಗನಟಿಆಗಿದ್ದೆಲ್ಲಆಕಸ್ಮಿಕ. ಒಂದುರೀತಿಅದಕ್ಕೆಕಾರಣನಿರೂಪಣೆಮೇಲಿನಆಸಕ್ತಿ. ಕಾಲೇಜುದಿನಗಳಲ್ಲಿಅಲ್ಲಿನಎಲ್ಲಾಸಾಂಸ್ಕೃತಿಕಕಾರ್ಯಕ್ರಮಗಳಿಗೂನಾನೇಖಾಯಂನಿರೂಪಕಿ. ಅದುನನ್ನೊಳಗೆಹೊಸಆಸಕ್ತಿಯತ್ತತಿರುಗುವಂತೆಮಾಡಿತು.
3. ‘‘ಧೈರ್ಯಂ’ ನನ್ನಮೊದಲಚಿತ್ರ. ನಾನಾಗಲೇಕಿರುತೆರೆಯಲ್ಲಿಒಂದುಸೀರಿಯಲ್ನಲ್ಲಿಅಭಿನಯಿಸಿದ್ದೆ. ಜತೆಗೆಸಾಕಷ್ಟುಸ್ಟೇಜ್ಕಾರ್ಯಕ್ರಮಗಳಿಗೆನಿರೂಪಕಿಆಗಿಕ್ಯಾಮರಾಎದುರಿಸಿದ್ದೆ. ಚಿತ್ರೀಕರಣಹೇಗಿರುತ್ತೆ, ಅದರತಾಂತ್ರಿಕಕೆಲಸಗಳುಹೇಗಿರುತ್ತವೆಎನ್ನುವುದುಅಲ್ಪಮಟ್ಟಿಗೆಗೊತ್ತಿದ್ದರೂ, ಸಿನಿಮಾಅದೇಸ್ಟ್. ಹೇಗಿರುತ್ತೆ, ಎಂತಿರುತ್ತದೆಅಂತೆಲ್ಲಒಂದಷ್ಟುತಿಳಿದುಕೊಳ್ಳುವುದಕ್ಕೆಈಸಿನಿಮಾವೇದಿಕೆಆಯಿತು.
4.ನಾನೀಗಕಣ್ಣುಬಿಟ್ಟಿರುವನಟಿ. ಈಗಷ್ಟೇಒಂದೆರೆಡುಸಿನಿಮಾಆಗಿವೆ. ಇಷ್ಟುಬೇಗಪಾತ್ರಗಳಲ್ಲಿಚ್ಯೂಸಿಅಂಥಹೇಳಿದ್ರೆ, ಕಷ್ಟಆಗುತ್ತೆ. ಹಾಗಂತಎಲ್ಲಾರೀತಿಯಪಾತ್ರಗಳಿಗೂನಾನ್ರೆಡಿಅಂತಲ್ಲ. ಯಾವುದೇಪಾತ್ರನಾನುನಟಿಯಾಗಿಗುರುತಿಸಿಕೊಳ್ಳಲುಸಾಧ್ಯವಾಗುವುದಾದರೆಅಂತಹಪಾತ್ರಸಾಕು.
5.ನಿರ್ದಿಷ್ಟವಾಗಿಇಂತಹನಟಿಯೇನನ್ನರೋಲ್ಮಾಡೆಲ್ಅಂತೇನುಇಲ್ಲ. ನಾನುಅಪ್ಪಟ್ಟಕನ್ನಡತಿ. ಆರತಿ, ಭಾರತಿ, ಕಲ್ಪನಾ, ಮಂಜುಳಾ, ಲೀಲಾವತಿಸೇರಿದಂತೆಕನ್ನಡದಅಷ್ಟುನಟಿಯರುಒಂದಲ್ಲೊಂದುಕಾರಣಕ್ಕೆಇಷ್ಟುವಾಗುತ್ತಾರೆ. ಅವರನ್ನುನೋಡುತ್ತಾಸಾಕಷ್ಟುಕಲಿತಿದ್ದೇನೆ. ಕಲಿಯುತ್ತಲೂಇದ್ದೇನೆ.
-ದೇಶಾದ್ರಿ ಹೊಸ್ಮನೆ
