ಮಂಡ್ಯ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮಂಡ್ಯದ JDS ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಿದ್ದಾರೆ. 

ಇದೇ ವೇಳೆ  ನಿಖಿಲ್ ಬಗ್ಗೆ ನಾಗಮಂಗನ ಶಾಸಕ ಹೇಳಿದ ಮಾತೊಂದು ವೈರಲ್ ಆಗಿದೆ. 

ಗೌಡರನ್ನು ನಂಬಿ ಯಾರೂ ಬದುಕಿಲ್ಲ: ಜೆಡಿಎಸ್ ಸಂಸದ

ಈಗ ಜಿಲ್ಲೆಯ ಮಗ, ಮುಂದೆ ಅಳಿಯನಾದರೂ ಅಚ್ಚರಿ ಪಡಬೇಕಿಲ್ಲ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ನಿಖಿಲ್ ಹೊರಗಿನವರೇನಲ್ಲ. ಅವರನ್ನು ತಮಿಳುನಾಡು, ಆಂಧ್ರ ಪ್ರದೇಶದಿಂದ ಕರೆತಂದಿಲ್ಲ. 

ಲೋಕಸಭಾ ಚುನಾವಣೆ : ನಿಖಿಲ್ ಸ್ಪರ್ಧೆಗೆ ಮೂರು ಕಾರಣಗಳು

ಪಕ್ಕದ ಹಾಸನದಿಂದ ಬಂದಿದ್ದಾರೆ. ನಾವು ಮನೆಯ ಮಗನನ್ನು ಆಯ್ಕೆ ಮಾಡಿ ಕಳುಹಿಸೋಣ ಎಂದು ಹೇಳಿದ್ದಾರೆ.