ಪಾಂಡವಪುರ: ಲೋಕಸಭಾ ಚುನಾವಣೆ  ಸಂದರ್ಭದಲ್ಲಿ ನಿಖಿಲ್ ಎಲ್ಲಿದ್ದಿಯಪ್ಪಾ ಎನ್ನುವ ಡೈಲಾಗ್ ಸಖತ್ ಟ್ರೋಲ್ ಆಗಿತ್ತು. ಇದನ್ನು ಚಿತ್ರ ಮಾಡುವ  ಬಗ್ಗೆ ಚರ್ಚೆಯೂ ನಡೆದಿದೆ.

ನಿಖಿಲ್ ಎಲ್ಲಿದ್ದಿಯಪ್ಪ ಎಂಬ ಟ್ರೋಲ್ ಅಮೆರಿಕಾದಲ್ಲೂ ಫೇಮಸ್ ಆಯ್ತು. ವಿರೋಧಿಗಳು ಅವಮಾನಿಸಲು ಮಾಡಿದ್ದ ವಿಡಿಯೋ ವಿಶ್ವಾದ್ಯಂತ ಸದ್ದು ಮಾಡಿತು. 

ಈ ಮೂರು ಕ್ಷೇತ್ರದಲ್ಲಿ JDS ಗೆಲುವು ಖಚಿತ - ಶಿವಮೊಗ್ಗ ಬಿಜೆಪಿಗೆ : ಜ್ಯೋತಿಷಿ ಭವಿಷ್ಯ

ಈಗ ಟೈಟಲ್‌ಗೆ ಫಿಲ್ಮಂ ಚೇಂಬರಲ್ಲೂ ಡಿಮ್ಯಾಂಡ್ ಬಂದಿದೆ. ಅದನ್ನು ಕೊಡಬೇಡಿ, ನಾನೇ ಆ ಟೈಟಲ್ ಅಲ್ಲಿ ಫಿಲ್ಮ್ ಮಾಡುತ್ತೇನೆ ಎಂದು ಹೇಳಿದ್ದೇನೆ. ಇದಕ್ಕೆ ಪುಟ್ಟರಾಜಣ್ಣ ನಿರ್ಮಾಪಕ ಆಗುತ್ತಾರೆ ಎಂದು ಸಿಎಂ ಪುತ್ರ ನಿಖಿಲ್ ಕುಮಾರ್ ಹೇಳಿದ್ದಾರೆ.