ಕೊಡಗು(ಏ. 17)  ಮತದಾನಕ್ಕೆ ಬಹುಭಾಷೆ ನಟಿ ರಶ್ಮಿಕಾ ಮಂದಣ್ಣ ಚಕ್ಕರ್ ಹಾಕಿದ್ದಾರೆ. ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಮತದಾನದ ಹಕ್ಕು ಹೊಂದಿರೋ ರಶ್ಮಿಕಾ ಲೋಕಸಭಾ ಚುನಾವಣೆಗೆ ಮತ ಹಾಕಲು ಬಂದಿಲ್ಲ.

ಪಂಜರಪೇಟೆಯ ಮತಗಟ್ಟೆ ಸಂಖ್ಯೆ 157ರಲ್ಲಿ ಮತ ಚಲಾಯಿಸಬೇಕಿದ್ದ ನಟಿ ಶೂಟಿಂಗ್ ನಲ್ಲಿ ಬಿಸಿಯಾಗಿದ್ದಾರೆ.#

ಈ ಬಾರಿಯಾದ್ರೂ ಮಾಜಿ ಸಂಸದೆ ಮತ ಹಾಕ್ತಾರಾ... ಎಲ್ಲಿದೆ ವೋಟಿಂಗ್?

ಹೈದರಬಾದ್ ನಲ್ಲಿ ತೆಲುಗು ಸಿನಿಮಾ ಒಂದರ ಶೂಟಿಂಗ್‌ನಲ್ಲಿ ಭಾಗಿಯಾಗಿರೋ ಮಾಹಿತಿ ಸಿಕ್ಕಿದೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಕನ್ನಡದಿಂದ ತೆಲಗು ಕಡೆಗೆ ಪ್ರಯಾಣ ಬೆಳೆಸಿದ್ದಾರೆ.