ಬೆಂಗಳೂರು[ಮೇ. 26] ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಸರಕಾರ ರಚನೆಗೆ ಮುಂದಡಿ ಇಟ್ಟಿದೆ. ರಾಜ್ಯದಲ್ಲಿ ಬರೋಬ್ಬರಿ 25 ಸಂಸದರ ಸ್ಥಾನ ಬುಟ್ಟಿಗೆ ಹಾಕಿಕೊಂಡಿದೆ. 

ಒಂದು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳ ಪೈಕಿ ನಿಮಗೆ ಯಾವ ಅಭ್ಯರ್ಥಿಯೂ ಇಷ್ಟ ಇಲ್ಲ ಎಂದಾದರೆ ನನ್ ಆಫ್ ದಿ ಎಬೋವ್ ಅಂದರೆ ಇವರಲ್ಲಿ ಯಾರೂ ಅಲ್ಲ  ನೋಟಾ ಮತದಾನ ಮಾಡಲು ಆಯೋಗ ಅವಕಾಶ ಮಾಡಿಕೊಟ್ಟಿತ್ತು. ಹಾಗಾದರೆ ರಾಜ್ಯದ ಯಾವ ಕ್ಷೇತ್ರದಲ್ಲಿ ಅತಿ ಹೆಚ್ಚಿನ ನೋಟಾ ಬಿದ್ದಿದೆ. ಇಲ್ಲಿದೆ. ಪಟ್ಟಿ...

ಲೋಕಸಭೆ ಪ್ರವೇಶ ಮಾಡಿದ 29 ವರ್ಷದ ಸುಂದರಿ

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂದರೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ 4.7 ಲಕ್ಷ ಲೀಡ್ ನಿಂದ ಗೆದ್ದಿರುವ ಕ್ಷೇತ್ರದಲ್ಲಿ ಅತಿ ಹೆಚ್ಚಿನ ನೋಟಾ ಬಿದ್ದಿದೆ.  ಬೆಳಗಾವಿಯಲ್ಲಿ ಅತಿ ಕಡಿಮೆ ನೋಟಾ  ಮತದಾನ ಆಗಿದೆ. 

ಕ್ಷೇತ್ರ                 ನೋಟಾ

1. ಬಾಗಲಕೋಟೆ-11138

2. ಬೆಂಗಳೂರು ಕೇಂದ್ರ- 10736

3. ಬೆಂಗಳೂರು ಉತ್ತರ- 11617

4. ಬೆಂಗಳೂರು ಗ್ರಾಮಾಂತರ- 12442

5. ಬೆಂಗಳೂರು ದಕ್ಷಿಣ- 9917

6. ಬೆಳಗಾವಿ- 1623

7. ಬಳ್ಳಾರಿ- 9016

8. ಬೀದರ್ -1946

9. ವಿಜಯಪುರ- 12280

10. ಚಾಮರಾಜನಗರ-12583

11. ಚಿಕ್ಕಬ್ಳಳಾಪುರ-8015

12. ಚಿಕ್ಕೋಡಿ-10341

13. ಚಿತ್ರದುರ್ಗ-4348

14. ದಕ್ಷಿಣ ಕನ್ನಡ- 7375

15. ದಾವಣಗೆರೆ- 3091

16. ಧಾರವಾಡ- 3503

17. ಕಲಬುರಗಿ-10437

18. ಹಾಸನ- 11641

19. ಹಾವೇರಿ- 7402

20. ಕೋಲಾರ- 13873

21. ಕೊಪ್ಪಳ- 10800

22. ಮಂಡ್ಯ- 3500

23. ಮೈಸೂರು- 5077

24. ರಾಯಚೂರು-13422

25. ಶಿವಮೊಗ್ಗ- 6862

26. ತುಮಕೂರು- 10285

27. ಚಿಕ್ಕಮಗಳೂರು- 7493

28. ಉತ್ತರ ಕನ್ನಡ- 15997