ಹೊಸ ಲೋಕಸಭೆಯಲ್ಲಿ 29 ವರ್ಷದ ಬೆಂಗಾಲಿ ಬೆಡಗಿ, ಎಲ್ಲಿಯ ಸಂಸದೆ?

First Published 26, May 2019, 7:22 PM

ಲೋಕಸಭೆಗೆ ಹೊಸ ಸದಸ್ಯರ ಆಯ್ಕೆ ಆಗಿದೆ. ಇದೇ ಮೊದಲ ಸಾರಿ ಶೇ.14ಕ್ಕಿಂತ ಹೆಚ್ಚು ಮಹಿಳೆಯರು ಲೋಕಸಭೆಗೆ ಆಯ್ಕಕೆಯಾಗಿದ್ದಾರೆ. ಟಿಎಂಸಿಯಿಂದ ಇಬ್ಬರು ನಟಿ  ಮಣಿಗಳು ಆಯ್ಕೆಯಾಗಿದ್ದಾರೆ.

ಬೆಂಗಾಲಿ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಸುಸ್ರತ್ ಜಹಾನ್ 2019 ರ ಲೋಕಸಭಾ ಚುನಾವಣೆಯಲ್ಲಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

ತೃಣಮೂಲ ಕಾಂಗ್ರೆಸ್ ಟಿಕೆಟ್ ಪಡೆದುಕೊಂಡ ನುಸ್ರತ್ ಪಶ್ಚಿಮ ಬಂಗಾಳದ ಬಸಿರ್ ಹತ್ ನಿಂದ ಗೆದ್ದು ಬಂದಿದ್ದಾರೆ.

ಸುಸ್ರತ್  ತಮ್ಮ ಎದುರಾಳಿಯನ್ನು 3,50,369 ಮತಗಳ ಅಂತರದಲ್ಲಿ ಸೋಲಿಸಿ ದಾಖಲೆ ಬರೆದಿದ್ದಾರೆ.

ಮಾಡೆಲಿಂಗ್ ಮೂಲಕ ನುಸ್ರತ್ ಮೊದಲು ಬಣ್ಣದ ಲೋಕ ಪ್ರವೇಶ ಮಾಡಿದರು.

2019ರಲ್ಲಿಯೇ ರಾಜಕಾರಣಕ್ಕೆ ಕಾಲಿಟ್ಟು ಅದೇ ವರ್ಷ ಎಂಪಿಯಾಗಿ ಸಂಸತ್ ಪ್ರವೇಶ ಮಾಡಿದ್ದು ದಾಖಲೆ.

2010ರಲ್ಲಿ ಫೆರ್ ಒನ್ ಮಿಸ್ ಕೋಲ್ಕತ್ತಾ ಕಿರೀಟ ತಮ್ಮದಾಗಿರಿಸಿಕೊಂಡವರು.

2010ರಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಪರಿಚಯವಾದರು.

‘ಶೋತ್ರು‘ ನುಸ್ರತ್ ಅವರ ಮೊದಲ ಚಿತ್ರ.

‘ಶೋತ್ರು‘ ನುಸ್ರತ್ ಅವರ ಮೊದಲ ಚಿತ್ರ.

ನಂತರ 'ಕೋಲ್ಕತ್ತಾ 420' ಯಲ್ಲೂ ಕಾಣಿಸಿಕೊಂಡರು.

ತಮ್ಮ ಜತೆ ಸಂಸಸದೆಯಾಗಿ ಆಯ್ಕೆಯಾಗಿರುವ ಇನ್ನೊಬ್ಬ ನಟಿ ಮಿಮೀ ಚಕ್ರವರ್ತಿ ಜತೆಯೂ ಅನೇಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

2010ರಿಂದ 2019ರವರೆಗೆ  ಸುಮಾರು 30ಕ್ಕೂ ಅಧಿಕ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರನ್ನು ರಾಜಕಾರಣಕ್ಕೆ ಕರೆತಂದರು.

ತಮ್ಮ 29ನೇ ವಯಸ್ಸಿನಲ್ಲಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ.

ಜನಪರ ಕೆಲಸ ಮಾಡಲಿ ಎಂದು ಒಂದು ಗುಡ್ ಲಕ್ ಹೇಳೋಣ.