ಚಿಕ್ಕಬಳ್ಳಾಪುರ: ಬಚ್ಚೇಗೌಡಗೆ ಜೈ ಜೈ, ಮೊಯ್ಲಿಗೆ ಬೈ ಬೈ!

2014ರಲ್ಲಿ ಬೀಸಿದ್ದ ಮೋದಿ ಹವಾಕ್ಕೂ ಪ್ರಭಾವಿತರಾಗದೇ, ಕಾಂಗ್ರೆಸ್ ಅಭ್ಯರ್ಥಿ ಕೈಹಿಡಿದಿದ್ದ ಬಯಲುಸೀಮೆ ಜಿಲ್ಲೆಗಳ ಜನ ಈ ಬಾರಿ ಕಮಲವನ್ನು ನೆಚ್ಚಿಕೊಂಡಿದ್ದಾರೆ. ಅತ್ತ ಕೋಲಾರದಲ್ಲಿ ಕೆ.ಚ್. ಮುನಿಯಪ್ಪಗೆ ಸೋಲಿನ ರುಚಿ ತೋರಿಸಿರುವ ಮತದಾರ, ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡರಿಗೆ ಜೈ ಅಂದಿದ್ದಾರೆ.   

Chikkaballapur BN Bache Gowda Defeats Veerappa Moily

2014ರಲ್ಲಿ ಬೀಸಿದ್ದ ಮೋದಿ ಹವಾಕ್ಕೂ ಪ್ರಭಾವಿತರಾಗದೇ, ಕಾಂಗ್ರೆಸ್ ಅಭ್ಯರ್ಥಿ ಕೈಹಿಡಿದಿದ್ದ ಬಯಲುಸೀಮೆ ಜಿಲ್ಲೆಗಳ ಜನ ಈ ಬಾರಿ ಕಮಲವನ್ನು ನೆಚ್ಚಿಕೊಂಡಿದ್ದಾರೆ. ಅತ್ತ ಕೋಲಾರದಲ್ಲಿ ಕೆ.ಚ್. ಮುನಿಯಪ್ಪಗೆ ಸೋಲಿನ ರುಚಿ ತೋರಿಸಿರುವ ಮತದಾರ, ಚಿಕ್ಕಬಳ್ಳಾಪುರದಲ್ಲಿ ಬಚ್ಚೇಗೌಡರಿಗೆ ಜೈ ಅಂದಿದ್ದಾರೆ. ಕಳೆದ ಬಾರಿ ಬರೇ 9520 ಮತಗಳ ಅಂತರದಿಂದ ಗೆದ್ದಿದ್ದ ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿಗೆ ಈ ಬಾರಿ ಚಿಕ್ಕಬಳ್ಳಾಪುರ ಮತದಾರರು ಈ ಬಾರಿ ಸಂಸತ್ತಿನ ಬದಲು ಮನೆದಾರಿ ತೋರಿಸಿದ್ದಾರೆ.

ಇಲ್ಲಿದೆ ಮತ ಎಣಿಕೆಯ ಕ್ಷಣ ಕ್ಷಣದ Updates 

ನಿತೀ-ಶಾ ಕೊರಳಿಗೆ ಗೆಲುವಿನ (ಬಿ)ಹಾರ; ಲಾಲೂ ಬಾಯಿಗೆ ಖಾರ

Latest Videos
Follow Us:
Download App:
  • android
  • ios