ಬೆಂಗಳುರು[ಮಾ. 21]  ಕರ್ನಾಟಕದ 7 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಯಾವ ಕಾರಣಕ್ಕೆ ಷೋಷಣೆ ಮಾಡಿಲ್ಲ ಎನ್ನುವುದು ಬಹಳ ಮುಖ್ಯವಾದ ವಿಚಾರ.

ಹಾಲಿ ಸಂಸದ ಕರಡಿ ಸಂಗಣ್ಣ ಇರುವ ಕೊಪ್ಪಳ ಮತ್ತು ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಸ್ಪರ್ಧೆ ಮಾಡುತ್ತಾರೆ ಎನ್ನಲಾದ ಬೆಂಗಳೂರು ದಕ್ಷಿಣವನ್ನು ಖಾಲಿ ಇರಿಸಿಕೊಳ್ಳಲಾಗಿದೆ.

ಬಿಜೆಪಿ ಮೊದಲ ಪಟ್ಟಿ ಅಚ್ಚರಿ, ಕರ್ನಾಟಕದ 21 ಕ್ಷೇತ್ರದ ಅಭ್ಯರ್ಥಿಗಳು ಪಕ್ಕಾ

ಅಭ್ಯರ್ಥಿ ಘೋಷಣೆಯಾಗದ 7 ಕ್ಷೇತ್ರಗಳು

1.ಬೆಂಗಳೂರು ದಕ್ಷಿಣ

2.ಬೆಂಗಳೂರು ಗ್ರಾಮಾಂತರ

3. ಮಂಡ್ಯ

4. ಚಿಕ್ಕೋಡಿ

5. ರಾಯಚೂರು

6.  ಕೊಪ್ಪಳ

7.  ಕೋಲಾರ