ನವದೆಹಲಿ[ಮಾ. 21] ಬಿಜೆಪಿ ಪಟ್ಟಿ ಬಿಡುಗಡೆಯಾಗಿದ್ದು ಕರ್ನಾಟಕದ 21 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಪಕ್ಕಾ ಆಗಿದ್ದಾರೆ. ಬಹುತೇಕ ಹಾಲಿ ಸಂಸದರಿಗೆಲ್ಲ ಟಿಕೆಟ್ ನೀಡಲಾಗಿದೆ.

ದೆಹಲಿಯ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸಚಿವ ಜೆಪಿ ನಡ್ಡಾ ಅವರು ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಮೊದಲ ಪಟ್ಟಿಯಲ್ಲಿ ಹಿರಿಯ ನಾಯಕ ಎಲ್‍ಕೆ ಅಡ್ವಾಣಿಗೆ ಸ್ಥಾನ ಸಿಕ್ಕಿಲ್ಲ.

1.ಬೆಳಗಾವಿ – ಸುರೇಶ್ ಅಂಗಡಿ

2. ಕಲಬರುಗಿ- ಉಮೇಶ್ ಜಾದವ್

3.ಬಾಗಲಕೋಟೆ- ಪಿ.ಸಿ.ಗದ್ದಿಗೌಡರ್

4 ಧಾರವಾಡ – ಪ್ರಹ್ಲಾದ್ ಜೋಷಿ

5. ಹಾವೇರಿ- ಶಿವಕುಮಾರ್ ಉದಾಸಿ

6 ಬಳ್ಳಾರಿ – ದೇವೇಂದ್ರಪ್ಪ

ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ವಾರಾಣಸಿಯಿಂದ ಮೋದಿ!

7. ಮೈಸೂರು- ಪ್ರತಾಪ್ ಸಿಂಹ
8. ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲ್
9. ಹಾಸನ- ಎ ಮಂಜು
10.  ಉಡುಪಿ- ಚಿಕ್ಕಮಗಳೂರು- ಶೋಭಾ ಕರಂದ್ಲಾಜೆ
11. ಉತ್ತರಕನ್ನಡ -ಅನಂತ್ ಕುಮಾರ್ ಹೆಗ್ಡೆ

12. ಬೀದರ್ – ಭಗವಂತ ಖೂಬಾ
13. ಕಲಬುರಗಿ- ಉಮೇಶ್ ಜಾಧವ್
14. ಚಿತ್ರದುರ್ಗ – ನಾರಾಯಣಸ್ವಾಮಿ
15. ಶಿವಮೊಗ್ಗ- ಬಿ.ವೈ ರಾಘವೇಂದ್ರ
16. ತುಮಕೂರು- ಜಿಎಸ್ ಬಸವರಾಜ್

17. ಬೆಂಗಳೂರು ಕೇಂದ್ರ- ಪಿಸಿ ಮೋಹನ್
18. ಬೆಂಗಳೂರು ಉತ್ತರ – ಸದಾನಂದ ಗೌಡ
19 . ಚಿಕ್ಕಾಬಳ್ಳಾಪುರ- ಬಚ್ಚೇಗೌಡ
20. ಚಾಮರಾಜನಗರ – ಶ್ರೀನಿವಾಸ ಪ್ರಸಾದ್

21. ದಾವಣಗೆರೆ - ಜಿ.ಎಂ.ಸಿದ್ದೇಶ್ವರ