ಬೆಂಗಳೂರು, (ಅ.16):‌ 2020ರ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಫಲಿತಾಂಶವನ್ನ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪ್ರಕಟಿಸಿದೆ.

ಕೊರೋನಾ ಭೀತಿ ನಡುವೆಯೂ ಪರೀಕ್ಷೆ ನಡೆದಿದ್ದು, ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್‌ ntaneet.nic.in ಮೂಲಕ ಪರೀಕ್ಷೆ ಫಲಿತಾಂಶವನ್ನ ಪರಿಶೀಲಿಸಬಹುದು.

ಸಿಎಂ, ಸಚಿವರ ಸಹಾಯದಿಂದ ನೀಟ್ ಪರೀಕ್ಷೆಗಿದ್ದ ಅಡ್ಡಿ ನಿವಾರಣೆ, ವಿದ್ಯಾರ್ಥಿನಿ ಫುಲ್ ಖುಷ್

ನೀಟ್ 2020 ಫಲಿತಾಂಶ ನೋಡಲು ಈ ಕೆಳಗಿನ ಕ್ರಮಗಳನ್ನ ಅನುಸರಿಸಿ..!
ಹಂತ 1: ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ - ntaneet.nic.in
ಹಂತ 2: ಮುಖಪುಟದಲ್ಲಿ, 'ನೀಟ್ (ಯುಜಿ) - 2020 ಫಲಿತಾಂಶ' ಎಂದು ಹೇಳುವ ಲಿಂಕ್ ಮೇಲೆ
ಹಂತ 3: ನಿಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ಅಗತ್ಯ ವಿವರಗಳನ್ನು ನಮೂದಿಸಿ ಮತ್ತು ಸಬ್ ಮಿಟ್ ಮೇಲೆ
ಹಂತ 4: ನಿಮ್ಮ NEET 2020 ಫಲಿತಾಂಶಗಳು ಈಗ ನಿಮ್ಮ ಸ್ಕ್ರೀನ್ ನಲ್ಲಿ ಪ್ರದರ್ಶಿಸಲ್ಪಡುತ್ತದೆ
ಹಂತ 5: ನಿಮ್ಮ NEET 2020 ಫಲಿತಾಂಶವನ್ನು ಡೌನ್ ಲೋಡ್ ಮಾಡಿ. ಭವಿಷ್ಯದ ಅಗತ್ಯಕ್ಕಾಗಿ ತಪ್ಪದೇ ಪ್ರಿಂಟ್ ಔಟ್ ತೆಗೆದುಕೊಳ್ಳಿ.