ಕೊರೋನಾ ಹಿನ್ನೆಲೆ ಇನ್ನೂ ನಡೆಯದ SSLC ಪರೀಕ್ಷೆ SSLC ಪರೀಕ್ಷೆಗೂ ಮುನ್ನೆವೇ ಪಿಯು ಕಾಲೇಜುಗಳಿಂದ ಅಡ್ಮಿಷನ್ ದಾವಣಗೆರೆಯಲ್ಲಿ ನಡೆಯುತ್ತಿದೆ ಅಡ್ಮಿಷನ್ ದಂಧೆ 

ದಾವಣಗೆರೆ (ಜೂ.12): ಎಸ್‌ಎಸ್‌ಎಲ್‌ಸಿ  ಪರೀಕ್ಷೆ ನಡೆದು ಫಲಿತಾಂಶ ಬಂದಿಲ್ಲ. ಆದರೂ ಅಡ್ಮಿಷನ್ ಆರಂಭವಾಗಿದೆ.

ಎಸ್ಸೆಸ್ಸೆಲ್ಸಿ, ಪಿಯು-1 ಅಂಕಪಟ್ಟಿ ದೃಢೀಕರಿಸಲು ಡಿಡಿಪಿಯುಗೆ ಸೂಚನೆ ...

SSLC ಪರೀಕ್ಷೆಗೂ ಮುನ್ನವೇ ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡದೆ ಖಾಸಗಿ ಕಾಲೇಜುಗಳು ಅಡ್ಮಿಷನ್ ಮಾಡುತ್ತಿವೆ. ದಾವಣಗೆರೆ ಖಾಸಗಿ ಕಾಲೇಜುಗಳಲ್ಲಿ ನಡೆಯುತ್ತಿದೆ ಅಡ್ಮಿಷನ್ ದಂಧೆ.

"

ದಾವಣಗೆರೆಯ ಖಾಸಗಿ ಕಾಲೇಜುಗಳು ವಿದ್ಯಾರ್ಥಿಗಳನ್ನು ಪಿಯುಸಿಗೆ ಅಡ್ಮಿಷನ್ ಮಾಡಿಕೊಂಡು ಆನ್‌ಲೈನ್ ತರಗತಿಗಳನ್ನು ಆರಂಭ ಮಾಡಿವೆ. ಇದಕ್ಕಾಗಿ ಇಲ್ಲಿನ ಅನೇಕ ಪೋಷಕರು ತಮ್ಮ ಮಕ್ಕಳ ಅಡ್ಮಿಷನ್‌ಗಾಗಿ ಕಾಲೇಜುಗಳಿಗೆ ಅಲೆಯುವಂತಾಗಿದೆ.