ಮೇಷ - ಕಾರ್ಯ ಸಾಧನೆಯದಿನ, ಕೆಲಸದಲ್ಲಿ ಉನ್ನತಿ, ಮಾನ್ಯತೆ ಸಿಗಲಿದೆ, ತಾಯಿಯ ಆರೋಗ್ಯದಲ್ಲಿ ಚೇತರಿಕೆ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ

ವೃಷಭ - ಮಾನಸಿಕ ಸಮಾಧಾನ, ಸಹಕಾರ, ಸಹೋದರಿಯರಿಂದ ಅನುಕೂಲ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದ ಕಡೆ ಗಮನವಿರಲಿ, ಹಣಕಾಸಿನ ಸಮಾಧಾನ, ಸೂರ್ಯ ಪ್ರಾರ್ಥನೆ ಮಾಡಿ

ಕಟಕ - ಮಾನಸಿಕ-ದೈಹಿಕ ಸಮಾಧಾನ, ಕಾರ್ಯ ಸಾಧನೆ, ಹಣ ಸಹಾಯ, ಕೃಷ್ಣ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಖರ್ಚಿಗೆ ಕಡಿವಾಣ ಹಾಕುವುದು ಸೂಕ್ತ!

ಸಿಂಹ - ವಿಶೇಷ ಫಲಗಳಿದ್ದಾವೆ, ಸಮಾಧಾನದ ದಿನವಾಗಿದೆ, ಸ್ತ್ರೀಯರಿಂದ ಅನುಕೂಲ, ಸೂರ್ಯ ಪ್ರಾರ್ಥನೆ ಮಾಡಿ, ಗುರು ಪ್ರಾರ್ಥನೆ ಮಾಡಿ

ಕನ್ಯಾ - ವಿಷ್ಣುವಿನ ಆರಾಧನೆಯೊಂದಿಗೆ ದಿನ ಕೆಲಸವನ್ನು ಪ್ರಾರಂಭ ಮಾಡಿ, ದ್ರವ ವ್ಯಾಪಾರಿಗಳಿಗೆ ಉತ್ತಮ ದಿನ, ಸಮಾಧಾನ ಕಾಣುವ ದಿನವಾಗಿರಲಿದೆ

ತುಲಾ - ಸ್ತ್ರೀಯರಿಂದ ಕಾರ್ಯ ಸಾಧನೆ, ಗೌರವ ದೊರೆಯಲಿದೆ, ದಾಂಪತ್ಯದಲ್ಲಿ ಅಸಡ್ಡೆ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಸ್ತ್ರೀಯರಿಗೆ ಅನುಕೂಲ, ಮನಸ್ಸಿಗೆ ಸಮಾಧಾನ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು - ಗುರು ಚರಿತ್ರೆ ಓದುವುದರೊಂದಿಗೆ ದಿನವನ್ನು ಪ್ರಾರಂಭಿಸಿ, ಅನುಕೂಲದ ವಾತಾವರಣ ಇರಲಿದೆ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ಕಾಣುವ ಸಾಧ್ಯತೆ ಇದೆ.

ಮಕರ - ಕಾರ್ಯ ಸಾಧನೆ ಮಾಡಿ, ಅನುಕೂಲದ ದಿನ, ಆರೋಗ್ಯ ಸಿದ್ಧಿ, ಗುರು ಪ್ರಾರ್ಥನೆ ಮಾಡಿ

ಕುಂಭ - ಕೃಷಿಕರಿಗೆ ಉತ್ತಮ ದಿನ, ಸ್ತ್ರೀಯರಿಗೆ ಅನುಕೂಲ, ಆತಂಕ ರಹಿತ ಪ್ರಯಾಣ, ಗುರು ಪ್ರಾರ್ಥನೆ ಮಾಡಿ

ಮೀನ - ಹಣಕ್ಕೆ ಕೊರತೆ ಇಲ್ಲ, ಮಕ್ಕಳಿಂದ ಅನುಕೂಲವಾತಾವರಣ, ಪ್ರಯಾಣ ಬೇಡ, ವಿಷಜಂತುಗಳ ಭಯ, ಈಶ್ವರ ಪ್ರಾರ್ಥನೆ ಮಾಡಿ