ಮೇಷ - ಸಹೋದರರಲ್ಲಿ ಭಿನ್ನಾಭಿಪ್ರಾಯ, ಗಂಟಲು ಭಾಗದಲ್ಲಿ ನೋವು, ದೇಹಾಯಾಸ, ಚಂದ್ರ-ರಾಹು ಪೀಡಾ ಪರಿಹಾರ ಸ್ತೋತ್ರ ಪಠಿಸಿ

ವೃಷಭ - ಹಣಕಾಸಿನಲ್ಲಿ ವ್ಯತ್ಯಾಸ, ಮಾತಿನಲ್ಲಿ ತೊಂದರೆ, ಸ್ತ್ರೀಯರ ನಡುವೆ ಘರ್ಷಣೆಗಳಾಗುವ ಸಾಧ್ಯತೆ, , ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ಮಿಥುನ - ಸ್ತ್ರೀಯರಿಗೆ ಆರೋಗ್ಯದಲ್ಲಿ ವ್ಯತ್ಯಾಸ, ಹಣಕಾಸಿನ ವ್ಯತ್ಯಾ, ಮಾತು ಹಿಡಿತದಲ್ಲಿರಲಿ, ಚಂದ್ರ ಪ್ರಾರ್ಥನೆ. ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ಆರೋಗ್ಯದಲ್ಲಿ ವ್ಯತ್ಯಾಸ, ತಲೆ ಸಿಡಿತದ ಬಾಧೆ, ನರಗಳ ತೊಂದರೆ, ಚಂದ್ರಪೀಡಾ ಪರಿಹಾರ ಸ್ತೋತ್ರ ಪಠಿಸಿ

ವಾರ ಭವಿಷ್ಯ: ಈ ರಾಶಿಯವರು ಖರ್ಚಿಗೆ ಕಡಿವಾಣ ಹಾಕುವುದು ಸೂಕ್ತ!

ಸಿಂಹ - ಹಾಲು-ನೀರು ವ್ಯಾಪಾರಿಗಳಿಗೆ ನಷ್ಟ ಸಂಭವ, ಎಚ್ಚರಿಕೆ ಇರಲಿ, ಆತಂಕ ಬೇಡ, ಚಂದ್ರಪೀಡಾ ಪರಿಹಾರ ಸ್ತೋತ್ರ ಪಠಿಸಿ

ಕನ್ಯಾ - ಕೆಲಸದಲ್ಲಿ ಎಚ್ಚರಿಕೆ ಇರಲಿ, ಸ್ತ್ರೀಯರಿಂದ ಆತಂಕದ ದಿನ, ಕೆಲಸದಲ್ಲಿ ತೊಂದರೆ, ನಾರಾಯಣನಿಗೆ ತುಳಸಿ ಅರ್ಚನೆ ಮಾಡಿ

ತುಲಾ - ಅದೃಷ್ಟ ಹೀನತೆ, ಸ್ತ್ರೀಯರಿಗೆ ಹಿನ್ನಡೆ, ಮಾರ್ಗದರ್ಶನ ಪಡೆಯಿರಿ, ಮಿಶ್ರಫಲ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಆರೋಗ್ಯದ ಕಡೆ ಗಮನವಿರಲಿ, ಆತಂಕಬೇಡ, ದುರ್ಗಾ ಕವಚ ಓದಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು - ದಂಪತಿ ಕಲಹ, ಸ್ತ್ರೀಯರೊಂದಿಗೆ ವ್ಯವಹರಿಸುವಾಗ, ವಾಕ್ ಸರಸ್ವತಿ ಪ್ರಾರ್ಥನೆ ಮಾಡಿ

ಮಕರ - ಶುಭಫಲಗಳಿದ್ದಾವೆ, ಆರೋಗ್ಯದಲ್ಲಿ ತೊಡಕು, ಈಶ್ವರನ ಪ್ರಾರ್ಥನೆ ಮಾಡಿ

ಕುಂಭ - ಹೊಟ್ಟೆಭಾಗದಲ್ಲಿ ಕಿರಿಕಿರಿ, ನೀರು ಕುಡಿಯುವಾಗ ಎಚ್ಚರಿಕೆ ಇರಲಿ, ಅನ್ನಪೂರ್ಣೇಶ್ವರಿ ಪ್ರಾರ್ಥನೆ ಮಾಡಿ

ಮೀನ - ಮಾತಿನ ಶಕ್ತಿ ಹೆಚ್ಚಲಿದೆ, ಕೃಷಿಕರಿಗೆ ಸ್ವಲ್ಪ ಆತಂಕದ ಪರಿಸ್ಥಿತಿ, ಗ್ರಾಮ ದೇವತೆ ಪ್ರಾರ್ಥನೆ ಮಾಡಿ