ಮೇಷ - ದಾಂಪತ್ಯದ ಭಾವನೆಗಳಲ್ಲಿ ಕೊಂಚ ವ್ಯತ್ಯಾಸ, ಆರೋಗ್ಯದ ಕಡೆ ಎಚ್ಚರಿಕೆ ಇರಲಿ, ಹಣಕಾಸಿನ ಬಗ್ಗೆ ಎಚ್ಚರಿಕೆ ಇರಲಿ, ಚಂದ್ರ-ಕೃಷ್ಣ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ಶತ್ರುಗಳ ಬಾಧೆ, ರೈತರು ಎಚ್ಚರವಾಗಿರಬೇಕು, ಶುಭಫಲವೂ ಇದೆ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ವಿದ್ಯಾರ್ಥಿಗಳು ಎಚ್ಚರವಾಗಿರಿ, ಆಹಾರದಲ್ಲಿ ವ್ಯತ್ಯಾಸ, ಚಂಚಲ ಸ್ವಭಾವ ಇರಲಿದೆ, ಕುಜ-ಚಂದ್ರರ ಪ್ರಾರ್ಥನೆ ಮಾಡಿ

ಕಟಕ - ತಾಯಿಯ ಆರೋಗ್ಯದಲ್ಲಿ ಏರುಪೇರು, ಕೃಷಿಕರಿಗೆ ಹಿನ್ನಡೆ, ಗಣಪತಿ ಪ್ರಾರ್ಥನೆ ಮಾಡಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

 

ಸಿಂಹ - ಸುಖ ನಷ್ಟ, ರೋಗ ಬಾಧೆ, ಆರೋಗ್ಯದ ಕಡೆ ಗಮನವಿರಲಿ, ವ್ಯಾಪಾರಿಗಳಿಗೆ ಅನುಕೂಲ, ಆದಿತ್ಯ ಹೃದಯ ಪಠಿಸಿ

ಕನ್ಯಾ - ಉದ್ಯೋಗಿಗಳಿಗೆ ಉತ್ಕೃಷ್ಟ ಫಲ, ದಾಂಪತ್ಯದಲ್ಲಿ ಕೊಂಚ ಕಲಹ, ಅಮ್ಮನವರ ಪ್ರಾರ್ಥನೆ ಮಾಡಿ

ತುಲಾ - ಹಣಕಾಸು, ಮಾತಿನ ವಿಷಯದಲ್ಲಿ ಎಚ್ಚರಿಕೆ ಇರಲಿ, ವಿದ್ಯಾರ್ಥಿಗಳಿಗೆ ಕೊಂಚ ಅಸಮಧಾನದ ದಿನ, ಚಂದ್ರ ಪ್ರಾರ್ಥನೆ ಮಾಡಿ

ವೃಶ್ಚಿಕ - ಆರೋಗ್ಯದಲ್ಲಿ ಏರುಪೇರು, ಸಹೋದರರಿಂದ ಕಿರಿಕಿರಿ, ಪಿತೃದೇವತೆಗಳ ಆರಾಧನೆ ಮ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು - ಸಂಗಾತಿಯಿಂದ ಕಠಿಣ ಮಾತು, ವ್ಯಾಪಾರಿಗಳು ಎಚ್ಚರಿಕೆಯಿಂದಿರಬೇಕು, ಈಶ್ವರ ಪ್ರಾರ್ಥನೆ, ಶಿವ ಸಹಸ್ರನಾಮ ಪಠಿಸಿ

ಮಕರ - ಸಂಗಾತಿಯ ಆರೋಗ್ಯದಲ್ಲಿ  ಏರುಪೇರು, ಮಕ್ಕಳಿಂದ ಆಸರೆ ಸಿಗಲಿದೆ, ಸಹೋದರರ ಸಹಕಾರ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಕುಂಭ - ಮಕ್ಕಳಿಂದಾಗಿ ಚಿಂತೆ, ಕುಟುಂಬದವರಲ್ಲಿ ಘರ್ಷಣೆ, ಕಠಿಣ ಮಾತು, ಶಾಂತಿ ಮಂತ್ರ ಪಠಿಸಿ

ಮೀನ - ಎಚ್ಚರಿಕೆ ಬೇಕು, ವಾಹನ ಚಾಲಕರು, ಸ್ತ್ರೀಯರು ಎಚ್ಚರವಾಗಿರಬೇಕು, ಆಂಜನೇಯ ಪ್ರಾರ್ಥನೆ ಮಾಡಿ