ಮೇಷ - ಕುಟುಂಬದಲ್ಲಿ ಸೌಖ್ಯ, ಕೆಲಸಕ್ಕೆ ಮಾನ್ಯತೆ ಸಿಗಲಿದೆ, ಅಜೀರ್ಣತೆ ಕಾಡಲಿದೆ, ಈಶ್ವರ ಪ್ರಾರ್ಥನೆ ಮಾಡಿ

ವೃಷಭ - ಆರೋಗ್ಯ ವೃದ್ಧಿ, ನೆಮ್ಮದಿಯ ದಿನವಾಗಿರಲಿದೆ, ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ

ಮಿಥುನ - ಆರೋಗ್ಯದಲ್ಲಿ ಏರುಪೇರು, ಭಯದ ವಾತಾವರಣ, ಸಂಗಾತಿಯಿಂದ ಭಿನ್ನಾಭಿಪ್ರಾಯ, ನವಗ್ರಹಪೀಡಾಪರಿಹಾರ ಸ್ತೋತ್ರ ಪಠಿಸಿ

ಕಟಕ - ಸ್ತ್ರೀಯರಿಗೆ ಶುಭದಿನ, ಅನುಕೂಲದ ದಿನವಾಗಿರಲಿದೆ, ಶಿವನಿಗೆ ರುದ್ರಾಭಿಷೇಕ ಮಾಡಿ

ವಾರ ಭವಿಷ್ಯ: ಈ ರಾಶಿಯವರು ಖರ್ಚಿಗೆ ಕಡಿವಾಣ ಹಾಕುವುದು ಸೂಕ್ತ!

ಸಿಂಹ -  ಆರೋಗ್ಯದಲ್ಲಿ ಚೇತರಿಕೆ, ಸ್ತ್ರೀಯರಿಗೆ ವಿಶೇಷ ಫಲ, ಆರೋಗ್ಯದ ಕಡೆ ಗಮನ ಕೊಡಿ, ಪಿತೃದೇವತೆಗಳ ಪ್ರಾರ್ಥನೆ ಮಾಡಿ

ಕನ್ಯಾ - ಆರೋಗ್ಯದ ಕಡೆ ಗಮನಕೊಡಿ, ಸ್ತ್ರೀಯರಿಗೆ ಶುಭಫಲ, ಅದೃಷ್ಟ ದಿನವಾಗಿರಲಿದೆ, ಮಿಶ್ರಫಲ, ನಾರಾಯಣ ಪ್ರಾರ್ಥನೆ ಮಾಡಿ

ತುಲಾ - ಮನೆಯಲ್ಲಿ ಸುಖ-ನೆಮ್ಮದಿಯ ವಾತಾವರಣ, ಸಂಗಾತಿಯಲ್ಲಿ ಆರೋಗ್ಯದಲ್ಲಿ ಏರುಪೇರು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಶುಭಫಲಗಳಿದ್ದಾವೆ, ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ, ಗಣಪತಿ ಪ್ರಾರ್ಥನೆ ಮಾಡಿ

ಮನೆಯಲ್ಲಿ ಲಕ್ಷ್ಮೀ ನೆಲೆಸಲು ಹೀಗ್ ಮಾಡಿ, ಅದೃಷ್ಟ ನಿಮ್ಮ ಜೇಬಲ್ಲಿರುತ್ತೆ!

ಧನುಸ್ಸು - ಶುಭಫಲಗಳಿದ್ದಾವೆ, ಕಾರ್ಯದಲ್ಲಿ ಅನುಕೂಲ ವಾತಾವರಣ, ಗಣಪತಿ ಪ್ರಾರ್ಥನೆ ಮಾಡಿ

ಮಕರ - ಉತ್ತಮ ಫಲಗಳಿದ್ದಾವೆ, ರೋಗ ನಿವಾರಣೆಯಾಗಲಿದೆ, ಅನುಕೂಲದ ವಾತಾವರಣ, ಈಶ್ವರ ಪ್ರಾರ್ಥನೆ ಮಾಡಿ

ಕುಂಭ - ಸಂಗಾತಿಯ ಅಭಿಪ್ರಾಯಗಳಲ್ಲಿ ಭಿನ್ನತೆ, ಕೃಷಿಕರಿಗೆ ಉತ್ತಮ ದಿನ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಮೀನ - ಸ್ತ್ರೀಯರಿಗೆ ಉತ್ಸಾಹ ಶಕ್ತಿ ಹೆಚ್ಚಲಿದೆ, ಶುಭಫಲಗಳಿದ್ದಾವೆ, ಗುರು ನೀಚನಾಗಿರುವುದರಿಂದ ಗುರುಚರಿತ್ರೆ ಓದಿ