ಮೇಷ - ವೈದ್ಯರಿಗೆ ಆರೋಗ್ಯದಲ್ಲಿ ಏರುಪೇರು, ಬುದ್ಧಿ ಮಂಕಾಗುವ ಸಾಧ್ಯತೆ ಇದೆ, ನಿರ್ಧಾರಗಳ ಬಗ್ಗೆ ಎಚ್ಚರಿಕೆ ಇರಲಿ, ಕುಟುಂಬದಲ್ಲಿ ಸ್ತ್ರೀಯರಿಗೆ ಅಧಿಕ ಬಲ, ಆದಿತ್ಯ ಹೃದಯ ಪಠಿಸಿ

ವೃಷಭ - ಸ್ತ್ರೀಯರಿಗೆ ಶುಭದಿನ, ಆರೋಗ್ಯದಲ್ಲಿ ಉತ್ತಮ ಚೇತರಿಕೆ, ನಿಮ್ಮ ನಿರ್ಧಾರಗಳಿಗೆ ಮಾನ್ಯತೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಮಿಥುನ - ಲಾಭದ ದಿನ, ಮಕ್ಕಳಿಂದ ವಿಶೇಷ ಫಲ, ಆತ್ಮಸ್ಥೈರ್ಯ ಹೆಚ್ಚಲಿದೆ, ಸಂಗಾತಿಯ ಜೊತೆ ಸಾಮಾಧಾನವಾಗಿರಿ, ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಕಟಕ - ಅತ್ಯುತ್ತಮ ಫಲ, ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಲಾಭ, ಕುಲದೇವರ ಪ್ರಾರ್ಥನೆ ಮಾಡಿ

ನಿಮ್ಮ ಜಾತಕದ ಈ ಮನೆಗಳಲ್ಲಿ ಚಂದ್ರನಿದ್ದರೆ ನೌಕರಿಯಲ್ಲಿ ಲಕ್ಕೋ ಲಕ್ಕು!

ಸಿಂಹ - ತಂದೆ-ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಸ್ತ್ರೀಯರ ಸಲಹೆಯಿಂದ ಕಾರ್ಯಾನುಕೂಲ, ತಾಯಿಯಿಂದ ಅನುಕೂಲ, ಪರಶುರಾಮ ಪ್ರಾರ್ಥನೆ ಮಾಡಿ

ಕನ್ಯಾ - ನಷ್ಟ ಸಮಬವ, ಆರೋಗ್ಯದಲ್ಲಿ ವ್ಯತ್ಯಾಸ, ಸಾಲ ಕೊಡಬೇಡಿ, ಶತ್ರುಗಳ ಬಾಧೆ ಬಾಧಿಸಲಿದೆ, ಪರಶುರಾಮರ ಸ್ಮರಣೆ ಮಾಡಿ

ತುಲಾ - ಸಂಗಾತಿಯ ಜೊತೆ ಮಾತಿನಲ್ಲಿ ಎಚ್ಚರವಾಗಿರಬೇಕು, ಕುಟುಂಬದವರ ಜೊತೆ ಎಚ್ಚರವಾಗಿರಬೇಕು, ರಾಮ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಮಿತ್ರರ ಸಹಕಾರ, ಆತಂಕ ಬೇಡ, ವಿಷ್ಣು ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಅಹಂಕಾರಕ್ಕೆ ಪೆಟ್ಟು, ವಾರಾಂತ್ಯಕ್ಕೆ ಶುಭ ಸುದ್ದಿ

ಧನುಸ್ಸು - ಬುದ್ಧಿ ಮಂಕಾಗುವ ಸಾಧ್ಯತೆ ಇದೆ, ನಿರ್ಧಾರಗಳ ಬಗ್ಗೆ ಅಹಂ ಬೇಡ, ಹಿರಿಯರ ಸಲಹೆ ಪಡೆಯಿರಿ, ಗುರು ಪ್ರಾರ್ಥನೆ ಮಾಡಿ

ಮಕರ - ವಿದ್ಯಾರ್ಥಿಗಳಿಗೆ ಶುಭಫಲ, ಕಾರ್ಯ ಸಾಧನೆ, ಸಂಗಾತಿಯ ಸಹಕಾರ, ಮಹಾಲಕ್ಷ್ಮೀ ಪ್ರಾರ್ಥನೆ ಮಾಡಿ

ಕುಂಭ - ನೀರಿಗೆ ಅನುಕೂಲ, ಸಹಕಾರ, ಮಿತ್ರರ ಸಹಕಾರ, ಆತಂಕಬೇಡ, ಶತ್ರುಗಳ ಜೊತೆ ವ್ಯವಹಾರ ಬೇಡ, ಕುಲದೇವತಾ ಪ್ರಾರ್ಥನೆ ಮಾಡಿ

ಮೀನ - ಸಹೋದರರಿಂದ ಲಾಭ, ಮಾತಿನ ನಷ್ಟ ಸಂಭವ, ಪರಶುರಾಮ ಪ್ರಾರ್ಥನೆ ಮಾಡಿ