ಮೇಷ - ಅಸಮಧಾನದ ದಿನ, ಮಕ್ಕಳಿಂದ ಕಿರಿಕಿರಿ, ಕುಟುಂಬದಲ್ಲಿ ಸ್ತ್ರೀಯುರ ಸಹಕಾರ, ನಾಗ ದೇವರ ಪ್ರಾರ್ಥನೆ  ಮಾಡಿ

ವೃಷಭ - ಸ್ತ್ರೀಯರಿಗೆ ವಿಶೇಷ ಶಕ್ತಿ, ಮಕ್ಕಳಿಂದ ಸಹಕಾರ, ಸಹೋದರರೊಂದಿಗೆ ಎಚ್ಚರಿಕೆ ಇರಲಿ, ನಾಗ ಪ್ರಾರ್ಥನೆ ಮಾಡಿ

ಮಿಥುನ - ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ, ಕೃಷಿಕರಿಗೆ ಶುಭಫಲ, ನಾಗ ಪ್ರಾರ್ಥನೆ ಮಾಡಿ

ಕಟಕ - ಆರೋಗ್ಯದ ಕಡೆ ಗಮನಕೊಡಿ, ಉಳಿದಂತೆ ಚೆನ್ನಾಗಿದೆ, ಹೆಚ್ಚು ಯೋಚನೆ ಬೇಡ, ನಾಗ ಪ್ರಾರ್ಥನೆ ಮಾಡಿ

ಸಿಂಹ- ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಿ, ಕುಟುಂಬದಲ್ಲಿ ಅಸಮಧಾನ, ಮಕ್ಕಳಿಂದ ಸಹಕಾರ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ -  ಮನಸ್ಸಿಗೆ ಸಮಾಧಾನ, ಕೃಷಿಕರಿಗೆ ಲಾಭ, ಚಾಲಕರಿಗೆ ಅನುಕೂಲ, ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ತುಲಾ - ಕೆಲಸದಲ್ಲಿ ಎಚ್ಚರಿಕೆ ಬೇಕು, ನಷ್ಟ ಸಾಧ್ಯತೆ, ಮಾನ್ಯತೆ ಸಿಗಲಿದೆ, ಮಿಶ್ರಫಲ, ನಾಗ ಪ್ರಾರ್ಥನೆ ಮಾಡಿ

ವೃಶ್ಚಿಕ - ಸಂಗಾತಿಯಿಂದ ಸಹಕಾರ, ಹೈನುಗಾರಿಕೆಯಲ್ಲಿ ಅನುಕೂಲ, ಶುಭ ಫಲಗಳಿದ್ದಾವೆ, ನಾಗ ಪ್ರಾರ್ಥನೆ ಮಾಡಿ

ಧನುಸ್ಸು - ಸ್ತ್ರೀಯರಿಗೆ ಕಾರ್ಯ ಸಾಧನೆ, ಮಾನ್ಯತೆ ಸಿಗಲಿದೆ, ನಿರಾಳತೆ ಇರಲಿದೆ, ನಾಗ ಪ್ರಾರ್ಥನೆ ಮಾಡಿ

ಮಕರ - ಪೂಜಾ ಕಾರ್ಯಗಳಿಗೆ ಅನುಕೂಲ, ಶುಭದಿನವಾಗರಲಿದೆ, ಸ್ತ್ರೀಯರಿಗೆ ಶುಭಫಲ, ನಾಗಾರಾಧನೆ ಮಾಡಿ

ಕುಂಭ - ಆರೋಗ್ಯದ ಕಡೆ ಗಮನಕೊಡಿ, ಶುಭಫಲವೂ ಇದೆ, ಶಿವ ಕವಚ ಪಠಿಸಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮೀನ - ಸಂಗಾತಿಯಿಂದ ಸಹಕಾರ, ಉದ್ಯೋಗದಲ್ಲಿ ಸಮಾಧಾನ, ಶುಭಫಲಗಳಿದ್ದಾವೆ, ನಾಗಾರಾಧನೆ ಮಾಡಿ