ಮೇಷ - ಮಾತಿನಲ್ಲಿ ಬಲವಿಲ್ಲ, ಸ್ತ್ರೀಯರ ಸಹಕಾರವಿಲ್ಲ, ಕಲಾವಿದರಿಗೆ ಹಿನ್ನಡೆ, ಮನಸ್ಸಿಗೆ ನೋವು, ಅಮ್ಮನವರ ಪ್ರಾರ್ಥನೆ ಮಾಡಿ

ವೃಷಭ - ದೇಹಬಲ ಕುಗ್ಗಲಿದೆ, ಸ್ತ್ರೀಯರು ಎಚ್ಚರವಾಗಿರಿ, ಕುಟುಂಬದಲ್ಲಿ ಸಹಕಾರ, ಮಕ್ಕಳಿಂದ ವ್ಯಥೆ, ಅಮ್ಮನವರ ಪ್ರಾರ್ಥನೆ ಮಾಡಿ

ಮಿಥುನ - ಕೃಷಿಕರು ಎಚ್ಚರವಾಗಿರಿ, ವಿಷಜಂತುಗಳಿಂದ ಭಯ, ಕೆಲಸಕ್ಕೆ ಅಡ್ಡಿಯಾಗಲಿದೆ, ಬುದ್ಧಿ ಮಂಕಾಗಲಿದೆ, ಅಮ್ಮನವರ ಪ್ರಾರ್ಥನೆ ಮಾಡಿ

ಕಟಕ - ಅಂಜಿಕೆ ಭಯ, ಮನಸ್ಸಿಗೆ ನೋವು, ಸಹೋದರಿಯರಿಂದ ಅಸಮಧಾನ, ಅಮ್ಮನವರ ಪ್ರಾರ್ಥನೆ ಮಾಡಿ

ಜೀವನದಲ್ಲಿ ಯಶಸ್ಸು ಪಡೆಯಲು ಭಗವಂತನನ್ನು ಹೀಗೆ ಆರಾಧಿಸಿ...

ಸಿಂಹ: ಮತ್ತೊಬ್ಬರನ್ನು ಅತಿಯಾಗಿ ಅವಲಂಬಿಸು ವುದು ಬೇಡ. ನಿಮ್ಮ ಕೆಲಸ ಕಾರ್ಯಗಳನ್ನು ನೀವೇ ಮಾಡಿ ಮುಗಿಸಿಕೊಳ್ಳಿ. ಧೈರ್ಯ ಇರಲಿ.

ಕನ್ಯಾ: ಸೂಕ್ತ ತಯಾರಿ ಮಾಡಿಕೊಂಡು, ಸರಿಯಾದ ಮಾರ್ಗದರ್ಶನದಲ್ಲಿ ನಡೆದರೆ ಯಶಸ್ಸು ಖಂಡಿತ ದೊರೆಯುತ್ತದೆ. ಆತುರ ಬೇಡ.

ತುಲಾ: ನಿಮ್ಮ ವ್ಯಕ್ತಿತ್ವಕ್ಕೆ ಬೆಲೆ ಸಿಕ್ಕುವ ಕಡೆಯಲ್ಲಿ ಹೆಚ್ಚು ಸಮಯ ಕಳೆಯಲಿದ್ದೀರಿ. ಪ್ರವಾಸ ತುಲಾ ಹೊರಡುವ ಸಾಧ್ಯತೆಗಳು ಅಧಿಕವಾಗಿವೆ

ವೃಶ್ಚಿಕ: ಜೊತೆಗೇ ಇದ್ದು ಬೆನ್ನಿಗೆ ಚೂರಿ ಹಾಕುವ ಸ್ನೇಹಿತರ ಬಗ್ಗೆ ಎಚ್ಚರಿಕೆಯಿಂದ ಇರಿ. ದೊಡ್ಡ ಪ್ರತಿಫಲಕ್ಕಾಗಿ ದೊಡ್ಡ ಶ್ರಮವನ್ನೇ ಹಾಕಬೇಕು

ಅರಿಶಿಣ ತರುತ್ತೆ ಸೌಭಾಗ್ಯ, ಮಾಡತ್ತೆ ಕಾಂಚಾಣ ನೃತ್ಯ

ಧನುಸ್ಸು - ಮನಸ್ಸು ಮಂಕಾಗಲಿದೆ, ಪ್ರತಿಭಾ ಶಕ್ತಿ ಜಾಗೃತವಾಗಲಿದೆ, ಮಕ್ಕಳಿಂದ ಸಹಾಯ, ಗಣಪತಿ ಸ್ತೋತ್ರ ಪಠಿಸಿ

ಮಕರ - ನೆಮ್ಮದಿಯ ದಿನ, ಶುಭಫಲವೃದ್ಧಿ, ತಂದೆಯಿಂದ ಸಹಕಾರ, ತಂದೆಗೆ ನಮಸ್ಕಾರ ಮಾಡಿ

ಕುಂಭ - ಬಲ ವೃದ್ಧಿ, ಸ್ತ್ರೀಯರಿಗೆ ಹಣದ ಸಂಕಷ್ಟ, ಈಶ್ವರ ಪ್ರಾರ್ಥನೆ ಮಾಡಿ

ಮೀನ - ಧನ ಸಮೃದ್ಧಿ, ಸಾಲ ಬಾಧೆ ನಿವಾರಣೆಯಾಗಲಿದೆ, ಆತಂಕ ಬೇಡ, ಈಶ್ವರ ಪ್ರಾರ್ಥನೆ ಮಾಡಿ