ಮೇಷ - ಅನುಕೂಲದ ದಿನ, ಸಂಗಾತಿ, ತಾಯಿಯಿಂದ ಸಹಕಾರ, ಕೃಷಿ ಸಮೃದ್ಧಿ, ಕುಲದೇವತಾರಾಧನೆ ಮಾಡಿ

ವೃಷಭ - ಸ್ತ್ರೀಯರಿಗೆ ಧನ ಸಮೃದ್ಧಿ, ಸಹೋದರರ ಸಹಕಾರ, ಆರೋಗ್ಯದ ಕಡೆ ಗಮನಕೊಡಿ, ವಸ್ತು ನಷ್ಟವಾಗುವ ಸಾಧ್ಯತೆ, ಕಾರ್ತವೀರ್ಯಾರ್ಜುನ ಪ್ರಾರ್ಥನೆ ಮಾಡಿ

ಮಿಥುನ - ದಾಂಪತ್ಯದಲ್ಲಿ ಎಚ್ಚರಿಕೆ ಇರಲಿ, ಮಕ್ಕಳಿಂದ ಸಹಕಾರ ಇರಲಿದೆ, ನೆಮ್ಮದಿಯ ದಿನ, ಅರ್ಧನಾರೀಶ್ವರ ಪ್ರಾರ್ಥನೆ ಮಾಡಿ

ಕಟಕ - ಮನಸ್ಸಿಗೆ ನೆಮ್ಮದಿ, ಕೃಷಿಯಲ್ಲಿ ಲಾಭ, ತಾಯಿಯಿಂದ ಅನುಕೂಲ, ದುರ್ಗಾ ದೇವಿಗೆ ಕ್ಷೀರ ದಾನ ಮಾಡಿ

ಸಿಂಹ - ಸಹೋದರರಲ್ಲಿ ಕಲಹ, ಹಿರಿಯರ ಸಹಕಾರ, ಗುರು ಮಂದಿರಕ್ಕೆ ಕಡಲೆ ದಾನ ಮಾಡಿ

ಕನ್ಯಾ - ವ್ಯಾಪಾರಿಗಳಿಗೆ ಸಮೃದ್ಧಿ, ಕುಟುಂಬದಲ್ಲಿ ಸ್ತ್ರೀಯರಿಗೆ ಬಲ, ಪ್ರಯಾಣದಲ್ಲಿ ಎಚ್ಚರಿಕೆ ಇರಲಿ, ಗಣಪತಿ ಪೂಜೆ ಮಾಡಿ

ತುಲಾ - ಸಮೃದ್ಧಿಯ ದಿನ, ಹೊಸ ಉದ್ಯೋಗ ಸಿಗಲಿದೆ, ಅನುಕೂಲದ ದಿನ, ಸರ್ಕಾರಿ ಕೆಲಸದವರಿಗೆ ಅನುಕೂಲ, ಅಮ್ಮನವರಿಗೆ ಕೆಂಪು ಹೂವು ಕೊಡಿ

ವೃಶ್ಚಿಕ - ಸಂಪಾದಿಸಿದ ಹಣ ವ್ಯಯ, ಸರ್ಕಾರಿ ನೌಕರರಿಗೆ ಅನುಕೂಲ, ಶ್ರೀಸೂಕ್ತ ಮಂತ್ರ ಪಠಿಸಿ

ಧನುಸ್ಸು - ಆರೋಗ್ಯದಲ್ಲಿ ಗಮನವಿಡಿ, ಸ್ತ್ರೀಯರಿಗೆ ಲಾಭ, ವಿದೇಶದಿಂದ ಸುವಾರ್ತೆ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಮಕರ - ಅನುಕೂಲದ ದಿನ, ವ್ಯಾಪಾರಿಗಳಿಗೆ ಲಾಭ, ಸಂಗಾತಯಿಂದ ಸಹಾಯ, ಶನೈಶ್ಚರ ಪ್ರಾರ್ಥನೆ ಮಾಡಿ

ಕುಂಭ - ಸಮಾಧನಕರ ದಿನ, ಸಮೃದ್ಧಿಯ ಫಲಗಳಿದ್ದಾವೆ, ಇಷ್ಟ ದೇವತಾರಾಧನೆ ಮಾಡಿ

ಮೀನ - ಉದ್ಯೋಗಿಗಳಿಗೆ ಉತ್ತಮ ವಾತಾವರಣ, ಅನುಕೂಲದ ದಿನ, ಪ್ರಯಾಣಿಕರು ಎಚ್ಚರವಾಗಿರಬೇಕು, ನಾಗ ದೇವರ ಪ್ರಾರ್ಥನೆ ಮಾಡಿ