ಮೇಷ - ಪ್ರತಿಭಾ ಶಕ್ತಿ ಜಾಗೃತವಾಗಲಿದೆ, ಸರ್ಕಾರಿ ನೌಕರರಿಗೆ ಮನ್ನಣೆ, ಮಾನಸಿಕ ದುರ್ಬಲತೆ ಇರಲಿದೆ, ಚಂದ್ರ ಪ್ರಾರ್ಥನೆ ಮಾಡಿ

ವೃಷಭ - ಸ್ತ್ರೀಯರಿಗೆ ವಿಶೇಷ ಸ್ಥಾನ ಮಾನ, ಹಣಕಾಸಿನ ಏರುಪೇರು, ಮಾತಿನಲ್ಲಿ ಹಿಡಿತವಿರಲಿ, ಚಂದ್ರ-ಬುಧರ ಪ್ರಾರ್ಥನೆ ಮಾಡಿ

ಮಿಥುನ - ಮಾತಿನಿಂದ ಸ್ಥಾನ ಕಳೆಯುವ ಸಾಧ್ಯತೆ ಇದೆ, ಕುಟುಂಬದಲ್ಲಿ ಮನಸ್ತಾಪ, ಲಕ್ಷ್ಮೀ ನಾರಾಯಣರ ಪ್ರಾರ್ಥನೆ ಮಾಡಿ

ಕಟಕ - ವ್ಯಯ ಹೆಚ್ಚಲಿದೆ, ದೇಹದಲ್ಲಿ ವ್ಯತ್ಯಾಸವಾಗಲಿದೆ, ಮಾನಸಿಕ ವ್ಯತ್ಯಾಸವೂ ಇರಲಿದೆ, ಅದೃಷ್ಟ ಹೀನತೆ, ಚಂದ್ರ-ಬುಧರ ಪ್ರಾರ್ಥನೆ ಮಾಡಿ

ನಿಮ್ಮ ಜಾತಕದ ಈ ಮನೆಗಳಲ್ಲಿ ಚಂದ್ರನಿದ್ದರೆ ನೌಕರಿಯಲ್ಲಿ ಲಕ್ಕೋ ಲಕ್ಕು!

ಸಿಂಹ - ಎಲ್ಲಾ ರೀತಿಯ ಅನುಕೂಲ ಇರಲಿದೆ, ಅದೃಷ್ಟದ ದಿನ, ಆರೋಗ್ಯದ ಸಲುವಾಗಿ ಕೊಂಚ ವ್ಯಯ ಸಂಭವ, ಈಶ್ವರ ಪ್ರಾರ್ಥನೆ ಮಾಡಿ

ಕನ್ಯಾ - ನಷ್ಟದ ದಿನ, ಹಾಲು-ಮೊಸರಿನ ವ್ಯಾಪಾರಿಗಳು ಎಚ್ಚರವಾಗಿರಬೇಕು, ನೀರು ವ್ಯಾಪಾರಿಗಳಿಗೆ ತೊಂದರೆ ಸಾಧ್ಯತೆ, ವಿಷ್ಣು ಸಹಸ್ರನಾಮ ಪಠಿಸಿ

ತುಲಾ - ಕೆಲಸದಲ್ಲಿ ತೊಂದರೆ ಸಾಧ್ಯತೆ, ನಷ್ಟ ಸಂಭವ, ಲಲಿತಾಸಹಸ್ರನಾಮ ಪಠಿಸಿ

ವೃಶ್ಚಿಕ - ಸಂಗಾತಿಯಿಂದ ಮಿತ್ರರಿಂದ ಸಹಕಾರ, ಕೆಲಸದಲ್ಲಿ ಅಭಿವೃದ್ಧಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ವಾರ ಭವಿಷ್ಯ: ಈ ರಾಶಿಯವರ ಅಹಂಕಾರಕ್ಕೆ ಪೆಟ್ಟು, ವಾರಾಂತ್ಯಕ್ಕೆ ಶುಭ ಸುದ್ದಿ

ಧನುಸ್ಸು- ವಾತಾವರಣ ಮಂಕಾಗಿರಲಿದೆ, ಹಣಕಾಸಿನ ವಿಚಾರದಲ್ಲಿ ಎಚ್ಚರವಾಗಿರಬೇಕು, ಗುರು ಪ್ರಾರ್ಥನೆ ಮಾಡಿ, ತಾಯಿಯ ಆರೋಗ್ಯದಲ್ಲಿ ಕಾಳಜಿವಹಿಸಿ

ಮಕರ - ಮೌನವಾಗಿರಬೇಕು, ಸಂಗಾತಿಗೆ ಆರೋಗ್ಯದಲ್ಲಿ ವ್ಯತ್ಯಾಸ,  ಮಿತ್ರರರ ಬಗ್ಗೆ ಕಾಳಜಿ ಇರಲಿ, ಶಿವಶಕ್ತಿಯರ ಪ್ರಾರ್ಥನೆ ಮಾಡಿ

ಕುಂಭ - ಸ್ವಲ್ಪ ಹಿನ್ನಡೆ ಸಾಧ್ಯತೆ, ಹಿರಿಯರ ಮಾರ್ಗದರ್ಶನ ಪಡೆಯಿರಿ, ಶನಿ ಪ್ರಾರ್ಥನೆ, ಈಶ್ವರ ಪ್ರಾರ್ಥನೆ ಮಾಡಿ

ಮೀನ - ಶರೀರದಲ್ಲಿ ಆಯಾಸ, ಬುದ್ಧಿ ಮಂಕಾಗಲಿದೆ, ಕ್ಲಿಷ್ಟ ವಾತಾವರಣ, ವಿದ್ಯಾರ್ಥಿಗಳು ಎಚ್ಚರವಾಗಿರಬೇಕು, ವಿಷ್ಣು ಸಹಸ್ರನಾಮ ಪಠಿಸಿ