ಮೇಷ- ಹಣಕಾಸಿನ ಕೊರತೆ ಇಲ್ಲ, ಸ್ತ್ರೀಯರ ಸಹಕಾರ, ಸಮಾಧಾನ ಇರಲಿದೆ, ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿ

ವೃಷಭ - ಗೊಂದಲದ ವಾತಾವರಣ, ಕುಟುಂಬದಲ್ಲಿ ಎಚ್ಚರವಿರಲಿ, ಕುಟುಂಬ ವಿಚಾರದಲ್ಲಿ ಎಚ್ಚರಿಕೆ ಇರಲಿ, ವ್ಯಾಪಾರಿಗಳು ಎಚ್ಚರವಾಗಿರಿ, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಮಿಥುನ - ಗೊಂದಲದ ವಾತಾವರಣ, ಹಣಕಾಸಿನ ವಿಚಾರವಾಗಿ ಎಚ್ಚರಿಕೆ ಬೇಕು, ಕೆಲಸದಲ್ಲಿ ಶುಭಫಲ, ನವಗ್ರಹ ಸ್ತೋತ್ರ ಪಠಿಸಿ

ಕಟಕ - ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ, ಸುಖಕ್ಕೆ ಕತ್ತರಿ ಬೀಳಲಿದೆ, ಪ್ರಯಾಣದಲ್ಲಿ ತೊಡಕು, ದಾಂಪತ್ಯದಲ್ಲಿ ಎಚ್ಚರಿಕೆ ಬೇಕು, ನವಗ್ರಹ ಸ್ತೋತ್ರ ಪಠಿಸಿ

ಖಿನ್ನತೆಗೆ ಈ ಗ್ರಹಗಳೇ ಕಾರಣ; ಹೀಗೆ ಮಾಡಿ ಪಾರಾಗಿ!

ಸಿಂಹ - ಮಿಶ್ರಫಲ, ಲಾಭ ಸಮೃದ್ಧಿ, ಸ್ವಲ್ಪ ಎಚ್ಚರಿಕೆಯೂ ಬೇಕು, ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ

ಕನ್ಯಾ - ಕೆಲಸದಲ್ಲಿ ಎಚ್ಚರಿಕೆ ಇರಲಿ, ಮನಸ್ಸು ಚಂಚಲವಾಗುತ್ತದೆ, ಆಂಜನೇಯ ಪ್ರಾರ್ಥನೆ, ಕುಜ ಪ್ರಾರ್ಥನೆ ಮಾಡಿ

ತುಲಾ - ವ್ಯಸನಕ್ಕೆ ತುತ್ತಾಗಬೇಡಿ, ಒಳ್ಳೆಯ ಹಾದಿಯಲ್ಲಿ ನಡೆಯಿರಿ, ಗುರು ಪ್ರಾರ್ಥನೆಯಿಂದ ಸಮಾಧಾನ

ವೃಶ್ಚಿಕ - ಆರೋಗ್ಯದ ಕಡೆ ಗಮನಕೊಡಿ, ಅಗತ್ಯ ವಸ್ತುಗಳ ಬಗ್ಗೆ ಗಮನವಿರಲಿ, ಕೆಲಸದಲ್ಲಿ ನಷ್ಟ ಸಂಭವ, ಕುಲದೇವತಾರಾಧನೆ ಮಾಡಿ

ಇವುಗಳನ್ನು ಬೇರೆಯವರಿಂದ ಪಡೆದರೆ ದಾರಿದ್ರ್ಯವನ್ನು ಕೇಳಿ ಪಡೆದಂತೆ!

ಧನುಸ್ಸು - ಸಂಗಾತಿಯಿಂದ ಕಠಿಣ ಮಾತು, ವ್ಯಾಪಾರಿಗಳು ಎಚ್ಚರಿಕೆಯಿಂದಿರಬೇಕು, ಈಶ್ವರ ಪ್ರಾರ್ಥನೆ, ಶಿವ ಸಹಸ್ರನಾಮ ಪಠಿಸಿ

ಮಕರ - ಸಂಗಾತಿಯ ಆರೋಗ್ಯದಲ್ಲಿ ಏರುಪೇರು, ಮಕ್ಕಳಿಂದ ಆಸರೆ ಸಿಗಲಿದೆ, ಸಹೋದರರ ಸಹಕಾರ, ಸಂಜೀವಿನಿ ರುದ್ರನ ಪ್ರಾರ್ಥನೆ ಮಾಡಿ

ಕುಂಭ - ಮಕ್ಕಳಿಂದಾಗಿ ಚಿಂತೆ, ಕುಟುಂಬದವರಲ್ಲಿ ಘರ್ಷಣೆ, ಕಠಿಣ ಮಾತು, ಶಾಂತಿ ಮಂತ್ರ ಪಠಿಸಿ

ಮೀನ - ಎಚ್ಚರಿಕೆ ಬೇಕು, ವಾಹನ ಚಾಲಕರು, ಸ್ತ್ರೀಯರು ಎಚ್ಚರವಾಗಿರಬೇಕು, ಆಂಜನೇಯ ಪ್ರಾರ್ಥನೆ ಮಾಡಿ